ಕೈ ತುಂಬಾ ಹಸಿರು ಗಾಜಿನ ಬಳೆ; ಹುಟ್ಟುಹಬ್ಬದ ದಿನ ಸುಧಾರಾಣಿ ಎಷ್ಟು ಸಿಂಪಲ್ ಆಗಿದ್ದರು ನೋಡಿ!

Published : Aug 16, 2023, 03:26 PM ISTUpdated : Aug 16, 2023, 03:36 PM IST

ಹುಟ್ಟುಹಬ್ಬದಂದು ಟೆಂಪಲ್ ರನ್ ಮಾಡಿದ ಸುಧಾರಾಣಿ. ವಿಡಿಯೋ ನೋಡಿ ನೀವು ಸಿಂಪಲ್ ಸುಂದರಿ ಎಂದ ನೆಟ್ಟಿಗರು.....   

PREV
17
ಕೈ ತುಂಬಾ ಹಸಿರು ಗಾಜಿನ ಬಳೆ; ಹುಟ್ಟುಹಬ್ಬದ ದಿನ ಸುಧಾರಾಣಿ ಎಷ್ಟು ಸಿಂಪಲ್ ಆಗಿದ್ದರು ನೋಡಿ!

12ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಆನಂದ್ ಸಿನಿಮಾದಲ್ಲಿ ನಟಿಸಿದ ಸುಧಾರಾಣಿ ಕೆಲವು ದಿನಗಳ ಹಿಂದೆ ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದಾರೆ. 

27

ಈ ವರ್ಷ ಹುಟ್ಟುಹಬ್ಬದಂದು ಫ್ಯಾಮಿಲಿ ಜೊತೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಆಗ ಸೆರೆ ಹಿಡಿದ ಫೋಟೋವನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.

37

'ಬರ್ತಡೇ ಟೆಂಪಲ್ ಟ್ರಿಪ್. ದೇವಸ್ಥಾನದದಲ್ಲಿ ಕೊಡುವ ಬಳೆ ಮತ್ತು ಹೂಗಳನ್ನು ಧರಿಸುವುದಕ್ಕೆ ಖುಷಿಯಾಗುತ್ತದೆ' ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.

47

ಹಳದಿ ಬಣ್ಣದ ಸೆಲ್ವಾರ್ ಧರಿಸಿರುವ ಸುಧಾರಾಣಿ ಹಸಿರು ಗಾಜಿನ ಬಳೆ ಧರಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ಕೊಟ್ಟಿರುವ ಹೂ ಮುಡಿದಿದ್ದಾರೆ.

57

ನಟಿಯರ ಸ್ನೇಹಿತೆಯಾಗಿ, ನಟಿಯಾಗಿ ಈಗ ಪೋಷಕನಟಿಯಾಗಿ ಮಿಂಚುತ್ತಿರುವ ಸುಧಾರಾಣಿ ಕಿರುತೆರೆಗೂ ಕಾಲಿಟ್ಟಿದ್ದಾರೆ. ಜೀ ವಾಹಿನಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

67

 ಇತೀಚಿಗೆ ಮೋನಾಲಿಸಾ, ಪ್ರಸಾದ್, ಮಾಣಿಕ್ಯ (Manikya) ಮತ್ತು ಕೆಜಿಎಫ್ ಚಾಪ್ಟರ್ 2 (KGF 2) ಚಿತ್ರಕ್ಕೆ ಧ್ವನಿ ನೀಡಿದ್ದಾರೆ.

77

ಮಾಯಾಬಜಾರ್, ಲಾ, ಯುವರತ್ನ, ಅವತಾರ ಪುರುಷ, ತುರ್ತು ನಿರ್ಗಮನ ಮತ್ತು ತ್ರಿಕೋಣ ಸಿನಿಮಾದಲ್ಲಿ ಸುಧಾರಾಣಿ ಅಭಿನಯಿಸಿದ್ದಾರೆ. 

Read more Photos on
click me!

Recommended Stories