‌ಇಷ್ಟು ಸೀಸನ್‌ ಆದ್ಮೇಲೆ Comedy Khiladigalu ಶೋನಿಂದ ಹೊರಬಿದ್ದ Rakshita Prem; ಯಾಕೆ?

Published : Oct 23, 2025, 08:20 AM IST

Comedy Khiladigalu: ಕಾಮಿಡಿ ಕಿಲಾಡಿಗಳು ಸೀಸನ್‌ 4ಕೂಡ ಪ್ರಸಾರವಾಗಿತ್ತು. ಈಗ ಸೀಸನ್‌ 6 ಬರೋಕೆ ರೆಡಿಯಾಗಿದೆ. ಈಗಾಗಲೇ ವಾಹಿನಿಯು ಪ್ರೋಮೋ ಶೂಟ್‌ ಕೂಡ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಪ್ರೋಮೋ ರಿಲೀಸ್‌ ಮಾಡಿದೆ. 

PREV
15
ಎರಡು ವಿಶೇಷಗಳು

ಕಾಮಿಡಿ ಕಿಲಾಡಿಗಳು ಸೀಸನ್‌ 5ರಲ್ಲಿ ಎರಡು ವಿಶೇಷಗಳನ್ನು ಕಾಣಬಹುದು. ಇದು ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ. ಹಾಗಿದ್ದರೆ ಏನು?

25
ರಕ್ಷಿತಾ ಪ್ರೇಮ್‌ ಜಡ್ಜ್

ಇಷ್ಟು ಸೀಸನ್‌ಗಳಿಂದ ರಕ್ಷಿತಾ ಪ್ರೇಮ್‌ ಅವರು ಕೂಡ ಜಡ್ಜ್‌ ಆಗಿದ್ದರು. ಈಗ ಅವರು ಈ ಶೋನಿಂದ ಹೊರಗಡೆ ಬಂದಿದ್ದಾರೆ. ರಕ್ಷಿತಾ ಪ್ರೇಮ್‌ ಬದಲಿಗೆ ನಟಿ ತಾರಾ ಆಗಮನವಾಗಿದೆ.

35
ಕಿರುತೆರೆಯಲ್ಲಿ ಆಕ್ಟಿವ್

ರಕ್ಷಿತಾ ಪ್ರೇಮ್‌ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಕೂಡ, ಕಿರುತೆರೆಯಲ್ಲಿ ಆಕ್ಟಿವ್‌ ಇದ್ದರು. ಈಗ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ರಿವೀಲ್‌ ಆಗಬೇಕಿದೆ.

45
ಹೊಸ ನಿರೂಪಕರ ಆಗಮನ

ನಿರೂಪಕ ನಿರಂಜನ್‌ ದೇಶಪಾಂಡೆ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಇಷ್ಟು ಸೀಸನ್‌ಗಳಿಂದ ಆನಂದ್‌ ಅವರು ನಿರೂಪಣೆ ಮಾಡುತ್ತಿದ್ದರು. ಈಗ ನಿರೂಪಕರ ಸ್ಥಾನ ಕೂಡ ಬದಲಾವಣೆ ಆಗಿದೆ.

55
ಯಾವಾಗ ಪ್ರಸಾರ ಆಗಲಿದೆ?

ಅಂದಹಾಗೆ ‘ನಾವು ನಮ್ಮವರು’ ಶೋನಲ್ಲಿ ಕೂಡ ನಟಿ ತಾರಾ ಅವರು ಜಡ್ಜ್‌ ಆಗಿ ಭಾಗವಹಿಸಿದ್ದರು. ಈಗ ಇವರು ಇನ್ನೊಂದು ಶೋ ಒಪ್ಪಿಕೊಂಡಿದ್ದಾರೆ.

ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರ ಆಗುವುದು.

Read more Photos on
click me!

Recommended Stories