ವಯಸ್ಸಿಗೂ ಮೀರಿದ ಪಾತ್ರಕ್ಕೂ ಸೈ, ಶಾಲೆ ನಡೆಸೋದಿಕ್ಕೂ ಸೈ; Aase Serial 'ಸಕ್ರೇಬೈಲು ಶಾಂತಮ್ಮ' ಸ್ನೇಹಾ ಈಶ್ವರ್

Published : Jul 06, 2026, 10:05 AM IST

Actress Sneha Eshwar: ಆಸೆ ಧಾರಾವಾಹಿಯಲ್ಲಿ ಸಕ್ರೇಬೈಲು ಶಾಂತಮ್ಮ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸ್ನೇಹಾ ಈಶ್ವರ್‌ ಅವರು ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟನೆಯಿಂದಾಚೆ ಅವರು ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. 

PREV
15
ವಯಸ್ಸಿಗೂ ಮೀರಿದ ಪಾತ್ರ ಮಾಡ್ತಿರೋ ನಟಿ!

aase kannada serial actress sneha eshwar: ಮೂಲತಃ ಮಲಯಾಳಿ ಆಗಿರುವ ಸ್ನೇಹಾ ಈಶ್ವರ್‌ ಅವರು ಆಸೆ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರ ಮಾಡುತ್ತಿದ್ದಾರೆ. ಹೀರೋ, ಹೀರೋಯಿನ್‌ಗೆ ತಾಯಿ, ಅತ್ತೆಯಂಥ ಪಾತ್ರ ಮಾಡುತ್ತಿದ್ದಾರೆ. 

25
ಶಾಲೆ ನಡೆಸ್ತಾರೆ

ಸ್ನೇಹಾ ಈಶ್ವರ್‌ ಅವರು ನಟನೆ ಜೊತೆಗೆ ಶಾಲೆಯನ್ನು ಕೂಡ ನಡೆಸುತ್ತಾರೆ. ಇವರು ಈಗ ಒಟ್ಟೂ ಎರಡು ಶಾಲೆಯ ನಿರ್ವಹಣೆ ಹೊತ್ತಿದ್ದಾರೆ. 

35
ಪಾಸಿಟಿವ್‌, ನೆಗೆಟಿವ್‌ ಪಾತ್ರಕ್ಕೆ ಸೈ

ಸ್ನೇಹಾ ಈಶ್ವರ್‌ ಅವರು ಪಾಸಿಟಿವ್‌, ನೆಗೆಟಿವ್‌ ಪಾತ್ರಕ್ಕೆ ಸೈ ಎಂದು ಹೇಳಬಹುದು. ಯಾವ ಪಾತ್ರ ಕೊಟ್ಟರೂ ಕೂಡ ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. 

45
ದೇಶ-ವಿದೇಶಗಳಿಗೆ ಭೇಟಿ

ಸ್ನೇಹಾ ಈಶ್ವರ್‌ ಅವರಿಗೆ ಟ್ರಾವೆಲ್‌ ಅಂದರೆ ತುಂಬ ಇಷ್ಟ. ಅವರು ದೇಶ-ವಿದೇಶಗಳಿಗೂ ಕೂಡ ಭೇಟಿ ಕೊಡ್ತಾರೆ. 

55
ಸಾಮಾಜಿಕ ಸೇವೆಯಲ್ಲಿ ಆಸಕ್ತಿ

ಸ್ನೇಹಾ ಈಶ್ವರ್‌ ಅವರಿಗೆ ಸಾಮಾಜಿಕ ಸೇವೆಯಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಯೋಜನೆ ಹೊಂದಿದ್ದಾರಂತೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories