ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅಮೂಲ್ಯ ಗೌಡ ಹಾಗೂ ಜೀ ಕನ್ನಡ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸ್ನೇಹಿತರು.
26
ಅಮೂಲ್ಯ ಮತ್ತು ವೈಷ್ಣವಿ ಗೌಡ ಒಟ್ಟಿಗೆ ಪದವಿ ಮುಗಿಸಿದ್ದಾರೆ. ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮೇಲೂ ಅವರಿಬ್ಬರ ಸ್ನೇಹ ಹಾಗೆ ಮುಂದುವರೆದಿದೆ.
36
ವೈಷ್ಣವಿ ಗೌಡ, ಅಮೂಲ್ಯ, ಪೂಜಾ ಮತ್ತು ಅಂಜು...ಈ ನಾಲ್ವರು ಸ್ನೇಹಿತರು ಬೆಂಗಳೂರಿನಲ್ಲಿರುವ ಕೆಫೆವೊಂದರಲ್ಲಿ ಸಮಯ ಕಳೆದಿದ್ದಾರೆ.
46
ಈ ಕೆಫೆಯಲ್ಲಿ ಪೇಂಟಿಂಗ್ ಮಾಡುವ ಆಯ್ಕೆ ಇದೆ. ಅಲ್ಲಿರುವ ಯಾವುದಾದರೂ ಒಂದು ಮಣ್ಣಿನ ಅಥವಾ ಸೆರಾಮಿ ವಸ್ತುಗಳಿಗೆ ಪೇಂಟಿಂಗ್ ಮಾಡಿ ಟೈಮ್ ಪಾಸ್ ಮಾಡಬಹುದು.
56
ಈ ನಾಲ್ವರು ತಮ್ಮ ನೆಚ್ಚಿನ ಡಿಸೈನ್‌ಗಳನ್ನು ಅಯ್ಕೆ ಮಾಡಿ ಬಣ್ಣ ಹಚ್ಚಿದ್ದಾರೆ. ಆನಂತರ ಎಲ್ಲರೂ ಒಟ್ಟಿಗೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವುದು ವೈಷ್ಣವಿ ಇನ್‌ಸ್ಟಾಗ್ರಾಂನಲ್ಲಿ ನೋಡಬಹುದು.
66
ಈ ಕಾಲದಲ್ಲಿ ಹುಡ್ಗೀರು ಪಬ್ ಆಂಡ್ ಪಾರ್ಟಿ ಅಂತ ಬ್ಯುಸಿಯಾಗಿದ್ದಾರೆ ಅದರೆ ನೀವು ಎಷ್ಟು ಸಿಂಪಲ್ ಆಗಿ ಪೇಂಟಿಂಗ್ ಮಾಡಿಕೊಂಡು ಕಾಲ ಕಳೆಯುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ ನೆಟ್ಟಿಗರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.