ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಯಶ್ ಅಭಿಮಾನಿಗಳು ರೇಶನ್ ಕಿಟ್ ವಿತರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯಲ್ಲಿ ಹಸಿದವರಿಗೆ ದಿನಸಿ ಸಾಮಗ್ರಿ ನೀಡಿದ್ದಾರೆ.
ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವರು ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವವರಿಗೆ ನೆರವಾಗುತ್ತಿದ್ದಾರೆ.
ಈಗ ಯಶ್ ಅಭಿಮಾನಿಗಳೂ ಈ ಸಾಲಿಗೆ ಸೇರಿದ್ದಾರೆ.
ಕಿಚ್ಚ ಸುದೀಪ್, ಸಾಧುಕೋಕಿಲ, ಉಪೇಂದ್ರ ಸೇರಿ ಬಹಳಷ್ಟು ನಟರು ಜನರ ನೆರವಿಗೆ ಮುಂದಾಗಿದ್ದಾರೆ
ಲಾಕ್‌ಡೌನ್‌ನಿಂದ ಜನರು ಆಹಾರಕ್ಕಾಗಿ ಕಷ್ಟಪಡುವುದನ್ನು ತಪ್ಪಿಸಲು ರಾಕಿ ಭಾಯ್ ಅಭಿಮಾನಿಗಳು ಮಾದರಿ ಕೆಲಸ ಮಾಡಿದ್ದಾರೆ