ನಟ ಸುದೀಪ್ ಈಗ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ.
undefined
ಕೊರೋನಾ ಕಾರಣಕ್ಕೆ ಕಷ್ಟದಲ್ಲಿರುವ ಶಿಕ್ಷಕರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
undefined
ಮೊದಲ ಹಂತವಾಗಿ ರಾಜ್ಯದ 50 ಮಂದಿ ಶಿಕ್ಷಕರಿಗೆ ತಲಾ ಎರಡು ಸಾವಿರ ರುಪಾಯಿಗಳ ಗೌರವ ಧನ ನೆರವು ನೀಡಲು ನಿರ್ಧರಿಸಿದ್ದಾರೆ.
undefined
ಈ ನೆರವಿನ ಅವಶ್ಯಕತೆ ಇದ್ದವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ. 6360334455 ಸಂಪರ್ಕಿಸ ಬಹುದು.
undefined
ಮಾಧ್ಯಮಗಳು ಕೆಲ ಅನಾವಶ್ಯಕ ವಿಚಾರಗಳನ್ನು ಜೀವಂತ ಇಡುತ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಇಂದ್ರಜಿತ್‌ಗೆ ಬೆದರಿಕೆ ಕರೆವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಬೆಂಬಲಕ್ಕೆ ನಿಲ್ತಿರಾ ಎಂಬ ಪ್ರಶ್ನೆಗೆ ಇಂದ್ರಜಿತ್ ಅವರ ಇಡೀ ಲೈಫ್ ನಾನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ...ನಾನೂ ಅವರಿಗಾಗಿ ಇಲ್ಲ. ಬಟ್ ಅದಕ್ಕೆಲ್ಲಾ ಅವರು ಹೆದರಲ್ಲ. ಕೋರೋನಾದಿಂದಾಗಿ ಚಿತ್ರರಂಗ ತುಂಬಾ ನಷ್ಟದಲ್ಲಿದೆ.ನಿರ್ಮಾಪಕರು, ಕಾರ್ಮಿಕರು ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ ಎಂದಿದ್ದಾರೆ.
undefined
फिल्म देखने पहुंचे अरबाज खान।
undefined
ಅಂದಹಾಗೆ ಇದು ಖಾಸಗಿ ಶಾಲೆಯ ಶಿಕ್ಷಕರಿಗೆ ನೀಡುತ್ತಿರುವ ನೆರವು.
undefined
ಗುರು ಸಮಾನರಾದ ಶಿಕ್ಷಕರು ಕಲಿಸಿದ ಪಾಠ, ಅವರ ಕೊಟ್ಟ ಶಿಕ್ಷಣದಿಂದ ರೂಪಿಸಿಕೊಂಡ ವ್ಯಕ್ತಿತ್ವ ನಮ್ಮದು. ಅಂತಹ ಗುರುಗಳು ಕಷ್ಟದಲ್ಲಿದ್ದಾರೆ. ಹೀಗಾಗಿ ಅಕ್ಷರ ಕಲಿಸಿದ ಗುರುಗಳ ನೆರವಿಗೆ ನಿಲ್ಲಬೇಕಿರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ತುಂಬಾ ಕಷ್ಟದಲ್ಲಿರುವ ರಾಜ್ಯದ 50 ಮಂದಿ ಶಿಕ್ಷಕರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಿಳಿಸಿದೆ.
undefined