ಜೂ. ಚಿರುಗೆ 7ನೇ ತಿಂಗಳು: ಫ್ಯಾನ್ಸ್ ಸೃಷ್ಟಿಸಿದ ಫೋಟೋ ವೈರಲ್!

Suvarna News   | Asianet News
Published : May 24, 2021, 04:22 PM IST

ಮೇಘನಾ ರಾಜ್- ಚಿರಂಜೀವಿ ಸರ್ಜಾ ಪುತ್ರ ಜೂನಿಯರ್ C, 7 ತಿಂಗಳು ಪೂರೈಸಿದ ಪ್ರಯುಕ್ತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

PREV
17
ಜೂ. ಚಿರುಗೆ 7ನೇ ತಿಂಗಳು: ಫ್ಯಾನ್ಸ್ ಸೃಷ್ಟಿಸಿದ ಫೋಟೋ ವೈರಲ್!

ಮೇ.22ಕ್ಕೆ ಜೂನಿಯರ್ ಚಿರುಗೆ 7 ತಿಂಗಳು ಪೂರ್ಣಗೊಂಡಿದೆ. 

27

ಏಳು ತಿಂಗಳು ತುಂಬಿದ ಸಂತಸದಲ್ಲಿ ಮೇಘನಾ ರಾಜ್‌ ಪುತ್ರನ ಜೊತೆ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡಿದ್ದಾರೆ.

37

ತಕ್ಷಣವೇ ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ಈ ಪೋಟೋವನ್ನು ಎಡಿಟ್ ಮಾಡಿದ್ದಾರೆ.

47

ಮೇಘನಾ ಹೊಸ ಫೋಟೋ ಹಂಚಿಕೊಂಡಾಗಲೂ ಅಭಿಮಾನಿಗಳು ಅದರಲ್ಲಿ ತಂದೆ ಚಿರು ಜೊತೆಗಿರುವ ರೀತಿ ಎಡಿಟ್ ಮಾಡುತ್ತಾರೆ. 

57

 ಅಭಿಮಾನಿಗಳಗೆ ಧನ್ಯವಾದಗಳನ್ನು ತಿಳಿಸುತ್ತಾ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿ ಕೊಳ್ಳುತ್ತಾರೆ. 

67

ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ಮತ್ತು ಕೇಕ್ ಸ್ಮ್ಯಾಷ್ ಮಾಡಲಾಗಿದೆ.

77

ನಾಮಕರಣ ಯಾವಾಗ? ಏನು ಹೆಸರು ಇಡುತ್ತೀರಾ? ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಕೇಳುತ್ತಿರುತ್ತಾರೆ.

click me!

Recommended Stories