ಡ್ರಗ್ಸ್‌ ದಂಧೆಯಲ್ಲಿ ಸಿಲುಕಿಕೊಂಡ ನಟಿಯರು ಏಕೆ ವಿಚಾರಣೆಗೆ ಸೆಲ್ವಾರ್‌ನಲ್ಲಿ ಬರ್ತಾರೆ ?

Suvarna News   | Asianet News
Published : Oct 02, 2020, 12:39 PM ISTUpdated : Oct 02, 2020, 01:01 PM IST

ಎಲ್ಲೆಡೆ ಸದ್ದು ಮಾಡುತ್ತಿರುವ ಡ್ರಗ್ಸ್‌ ಮಾಫಿಯಾದ ಬಗ್ಗೆ ಸಿಸಿಬಿ ಹಾಗೂ ಎನ್‌ಸಿಬಿ ಕಠಿಣ ವಿಚಾರಣೆ ಆರಂಭಿಸಿದೆ. ಹೆಚ್ಚಾಗಿ ನಟಿಯರ ಹೆಸರು ಕೇಳಿ ಬಂದಿದ್ದು ಎಲ್ಲರೂ ವಿಚಾರಣೆಗೆ ಸಲ್ವಾರ್‌ ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಟಿಯರು ಈ ಲುಕ್‌ ಆಯ್ಕೆ ಮಾಡಿಕೊಳ್ಳಲು ಕಾರಣವೇನು?   

PREV
110
ಡ್ರಗ್ಸ್‌ ದಂಧೆಯಲ್ಲಿ ಸಿಲುಕಿಕೊಂಡ ನಟಿಯರು ಏಕೆ  ವಿಚಾರಣೆಗೆ ಸೆಲ್ವಾರ್‌ನಲ್ಲಿ ಬರ್ತಾರೆ ?

ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಹೆಸರು ಕೇಳಿ ಬಂದಿದೆ.

210

ಸ್ಯಾಂಡಲ್‌ವುಡ್‌ನಲ್ಲಿ ಸಂಜನಾ ಗಲ್ರಾನಿ ,ರಾಗಿಣಿ, ನಿರೂಪಕಿ ಅನುಶ್ರೀ, ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಹೆಸರು ಕೇಳಿ ಬಂದಿದೆ. 

310

ವಿಚಾರಣೆಗೆ ಹಾಜರಾದ ಪ್ರತಿಯೊಬ್ಬ ನಟಿಯೂ ಸಲ್ವಾರ್‌ನ್ನೇ ಏಕೆ ಧರಿಸಿದ್ದಾರೆ ಎಂದು ನೆಟ್ಟಿಗರು ಪ್ರಶ್ನಸಿದ್ದಾರೆ. 

410

ವೈರಲ್ ಆಗುತ್ತಿರುವ ಸೆಲೆಬ್ರಿಟಿಗಳ ಫೋಟೋಗೆ ಕಮೆಂಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

510

'ಕೆಲ ನಟಿಯರು ವೈಟ್‌ ಅಥವಾ ಲೈಟ್‌ ಬಣ್ಣದ ಬಟ್ಟೆ ಧರಿಸಿ ವಿಚಾರಣೆಗೆ ಹೋದರೆ ಅಮಾಯಕರಂತೆ ಕಾಣಿಸುತ್ತೇವೆ ಎಂಬ ಭಾವನೆ ಇರಬೇಕು' ಎಂದು ಕಮೆಂಟ್ ಮಾಡಿದ್ದಾರೆ.
 
610

ದೀಪಿಕಾ ಪಡುಕೋಣೆ ಕಾಪರ್‌ ಕಲರ್‌ ಸಲ್ವಾರ್ ಧರಿಸಿದ್ದರು, ಸಂಜನಾ ಗಲ್ರಾನಿ ವೈಟ್‌, ರಾಗಿಣಿ ಕಾಟನ್ ಸೀರೆ, ಸಾರಾ ಪಿಂಕ್ ಸಲ್ವಾರ್, ಅನುಶ್ರೀ ಕೆಂಪು ಸಲ್ವಾರ್, ಶ್ರದ್ಧಾ ಕಪೂರ್ ಹಳದಿ ಸಲ್ವಾರ್ ಹಾಗೂ ನಟಿ ಗೀತಾ ಭಟ್ ಕಪ್ಪು ಸಲ್ವಾರ್. 

710

ಸಿನಿಮಾ ಹೊರತುಪಡಿಸಿ ನೋಡಿದರೂ ನಟಿಯರು ಹೆಚ್ಚಾಗಿ ಮಾಡ್ರನ್ ಉಡುಪಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ತಪ್ಪು ಮಾಡಿ ಅಪರಾಧಿಗಳಾದರೆ ಮಾತ್ರ ನಮ್ಮ ಭಾರತೀಯ ಸಾಂಪ್ರದಾಯಕ ಉಡಿಗೆ ಜ್ಞಾಪಕ ಬರುವುದು ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.

810

ಸುಮಾರು ದಿನಗಳಿಂದ ಪರಪ್ಪನ ಅಗ್ರಹಾರ ಹಾಗೂ ಸಿಸಿಬಿ ವಿಚಾರಣೆಯಲ್ಲಿರುವ ರಾಗಿಣಿ- ಸಂಜನಾ ಸಲ್ವಾರ್‌ನಲ್ಲೇ ಕಾಣಿಸಿಕೊಂಡಿದ್ದಾರೆ.

910

ಇನ್ನು ಸೆಲೆಬ್ರಿಟಿ ಮ್ಯಾನೇಜರ್ ಕರೀಷ್ಮಾ ಕೂಡ ವೈಟ್‌ ಆಂಡ್‌ ಬ್ಲಾಕ್‌ ಸಲ್ವಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

1010

ಈ ಹಿಂದೆ ರಿಯಾ ಚಕ್ರವರ್ತಿ ಮಾಡ್ರನ್ ಉಡುಪು ಧರಿಸಿದ್ದರು ಆದರೆ ವಿಚಾರಣೆ ಬಿಗಿಯಾಗುತ್ತಿದ್ದಂತೆ ಸಲ್ವಾರ್‌ ಧರಿಸಲು ಶುರು ಮಾಡಿದ್ದರು.

click me!

Recommended Stories