ತೆಲುಗಿನಲ್ಲಿ ಸುಹಾಸಿನಿ ಮಣಿರತ್ನಂ ನಿರ್ದೇಶನದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿಯರು ಸೇರಿ ರಾಜ ರವಿವರ್ಮಾ ಚಿತ್ರಗಳಿಗೆ ಮರು ಜೀವಕೊಡುವ ಕೆಲಸ ಮಾಡಿದ್ದರು. ಸ್ಟಾರ್ ನಟಿಯರಾದ ಶ್ರುತಿ ಹಾಸನ್, ಸಮಂತಾ ಅಕ್ಕಿನೇನಿ, ಐಶ್ವರ್ಯ ರಾಜೇಶ್, ರಮ್ಯಾ ಕೃಷ್ಣ ಮೊದಲಾದವರನ್ನು ಸೇರಿಸಿಕೊಂಡು ಮಾಡಿದ್ದ ಹೊಸ ರೀತಿಯ ಆಲ್ಬಂ ಸಾಕಷ್ಟುಮೆಚ್ಚುಗೆ ಗಳಿಸಿಕೊಂಡು ಕ್ಯಾಲೆಂಡರ್ ರೂಪದಲ್ಲಿ ಪ್ರಕಟವೂ ಆಗಿತ್ತು.