ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸ್ನೇಹಿತರ ಜೊತೆ ವಿದೇಶ ಪ್ರವಾಸದಲ್ಲಿರುತ್ತಾರೆ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಂಡು ಆಗಸ್ಟ್ 6ರಂದು ಕೊನೆಯುಸಿರೆಳೆಯುತ್ತಾರೆ.
27
ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳು ಸ್ಪಂದನಾ ಫೋಟೋ ಹಂಚಿಕೊಳ್ಳುತ್ತಾರೆ ವಿಜಯ್. ಸ್ಪಂದನಾ ನಿಜಕ್ಕೂ ಸುರ ಸುಂದರಿ ಎನ್ನುತ್ತಾರೆ ನೆಟ್ಟಿಗರು.
37
ಸ್ಪಂದನಾ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್‌ಗಳು ಕ್ರಿಯೇಟ್ ಅಗಿದೆ. ಅದರಲ್ಲಿ ಸ್ಪಂದನಾ ಹಳೆ ಫೋಟೋವೊಂದು ವೈರಲ್ ಆಗುತ್ತಿದೆ. ಅದೇ ತಾಯಿ ಮದುವೆ ಸೀರೆ.
47
ಹೌದು! ಸ್ಪಂದನಾ ತಾಯಿ ತಮ್ಮ ಮದುವೆಯಲ್ಲಿ ಧರಿಸಿದ ರೇಶ್ಮೆ ಸೀರೆಯನ್ನು ಸ್ಪಂದನಾ ಹಲವು ವರ್ಷಗಳ ನಂತರ ಧರಿಸುತ್ತಾರೆ, ಸುಂದರವಾಗಿ ಕಾಣಿಸುತ್ತಾರೆ.
57
ಸಾಮಾನ್ಯವಾಗಿ ಹೆಣ್ಣು ಮಕ್ಕಳಿ ತಾಯಿಯಂದಿರ ಸೀರೆ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಹೀಗಾಗಿ ತಾಯಿ ಸೀರೆಯನ್ನು ರೀ-ಕ್ರಿಯೇಟ್ ಮಾಡಿದ ಸ್ಪಂದನಾ ಎಂದು ಫ್ಯಾನ್ ಪೇಜ್‌ನಲ್ಲಿ ಹರಿದಾಡುತ್ತಿದೆ.
67
ಇನ್ನು ಸ್ಪಂದನಾ ಧರಿಸುವ ರೇಶ್ಮೆ ಸೀರೆಗಳು, ಡ್ರೆಸ್‌ಗಳು ಮತ್ತು ಆಭರಣಗಳು ಹೆಣ್ಣುಮಕ್ಕಳಿಗೆ ಆಕರ್ಷಣೆಯಾಗಿತ್ತು. ಹೀಗಾಗಿ ಅದನ್ನು ಈ ಯಾರು ಬಳಸುತ್ತಿದ್ದಾರೆ ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು.
77
ಸ್ಪಂದನಾ ಪ್ರತಿಯೊಂದು ಬಟ್ಟೆ ಸೀರೆ ಒಡವೆಗಳನ್ನು ನಾನು ಮನೆಯಲ್ಲಿ ಇಟ್ಟಿಕೊಂಡಿರುವೆ. ಅವುಗಳನ್ನು ನೋಡಿದರೆ ಆಕೆ ಹೆಚ್ಚಿಗೆ ನೆನಪಾಗುತ್ತಾಳೆ ಎಂದು ವಿಜಯ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.