ಅಯ್ಯೋ... ನೀವು ಬೆಳ್ಳಗಿದ್ದೀರಿ ಅಂದುಕೊಂಡೆ ಆದರೆ....: ಶ್ರದ್ಧಾ ಶ್ರೀನಾಥ್ ಫೋಟೋ ವೈರಲ್

Published : Jan 24, 2024, 02:41 PM IST

ಸೈಂಧವ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಿಂಚಿದ ಶ್ರದ್ಧಾ ಶ್ರೀನಾಥ್. ಬಣ್ಣ ತಾರತಮ್ಯ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಗರಂ...  

PREV
17
 ಅಯ್ಯೋ... ನೀವು ಬೆಳ್ಳಗಿದ್ದೀರಿ ಅಂದುಕೊಂಡೆ ಆದರೆ....: ಶ್ರದ್ಧಾ ಶ್ರೀನಾಥ್ ಫೋಟೋ ವೈರಲ್

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಶ್ರದ್ಧಾ ಶ್ರೀನಾಥ್ ಸದ್ಯ ಸೈಂಧವ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಭರ್ಜರಿಯಾಗಿ ಪ್ರೀ-ರಿಲೀಸ್ ಮತ್ತು ಪ್ರೆಸ್‌ ಮೀಟ್‌ಗಳಲ್ಲಿ ಶ್ರದ್ಧಾ ಭಾಗಿಯಾಗುತ್ತಿದ್ದರು.

27

ಇಂಡೋ ವೆಸ್ಟ್ರನ್ ವೈಟ್ ಬಣ್ಣದ ಡ್ರೆಸ್‌ನಲ್ಲಿ ಶ್ರದ್ಧಾ ಮಿಂಚಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

37

ಕ್ಯಾಮೆರಾ ಕ್ಲಾರಿಟಿನೋ ಅಥವಾ ಮೇಕಪ್‌ ಅಥವಾ ಇರುವುದು ಹಾಗೆನೋ ಗೊತ್ತಿಲ್ಲ ಈ ಫೋಟೋಗಳಲ್ಲಿ ಶ್ರದ್ಧಾ ಕೊಂಚ ಕಪ್ಪು ಕಾನಿಸುತ್ತಿದ್ದಾರೆ.

47

 ಮೇಕಪ್ ಹಾಕಿದ್ದರೂ ದೇಹದಲ್ಲಿ ಎರಡು ಬಣ್ಣದ ಡಿಫರೆನ್ಸ್ ಕಾಣಿಸುತ್ತಿರುವ ಕಾರಣ ನೀವು ಬೆಳ್ಳಗಿದ್ದೀರಾ ಅಂದುಕೊಂಡಿದ್ದೆ ಆದರೆ ಇಷ್ಟು ಕಪ್ಪಾ ಎಂದು ಟ್ರೋಲ್ ಆಗುತ್ತಿದೆ. 

57

ಶ್ರದ್ಧಾ ಶ್ರೀನಾಥ್ ಫ್ಯಾನ್ಸ್‌ಗಳು ಈ ಫೋಟೋ ಮತ್ತು ವಿಡಿಯೋ ನೋಡಿ ಗರಂ ಆಗಿದ್ದಾರೆ. ನಮ್ಮ ನಟಿ ಎಂದಿಗೂ ಬ್ಯೂಟಿಫುಲ್ ತಾರತಮ್ಯ ಮಾಡಬೇಡಿ ಎಂದಿದ್ದಾರೆ. 

67

ಬಣ್ಣದ ಪ್ರಪಂಚಕ್ಕೆ ಕಾಲಿಡುವ ಮುನ್ನ ಶ್ರದ್ಧಾ ಶ್ರೀನಾಥ್ ರಿಯಲ್‌ ಎಸ್ಟೇಲ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಇದರ ಜೊತೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು.

77

ಸದ್ಯ ಶ್ರದ್ಧಾ ಶ್ರೀನಾಥ್ ಕೈಯಲ್ಲಿ ರುದ್ರಪ್ರಯಾಗ್ ಕನ್ನಡ ಸಿನಿಮಾ, ಕಲಿಯುಗಮ್ ತಮಿಳು ಸಿನಿಮಾ ಮತ್ತು ಲೆಟರ್‌ ಟು ಮಿಸ್ಟರ್‌ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories