'No problem'! ಹೈಟ್‌ ಸ್ಪಲ್ಪ ಜಾಸ್ತಿಯಾಗಿದ್ದಕ್ಕೆ ವೇಟಿಂಗ್‌ ಲಿಸ್ಟ್‌ನಲ್ಲಿದ್ದ ಹಾಟ್‌ ನಟಿ ಫೋಟೋ!

First Published | Mar 6, 2020, 12:26 PM IST

'ಪ್ರತಿನಿಧಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶುಭ್ರಾ ಅಯ್ಯಪ್ಪ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಹಾಟ್‌ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಶುಭ್ರ ಬಗ್ಗೆ ನಿಮಗೆ ತಿಳಿಯ ವಿಚಾರಗಳು....

2014ರಲ್ಲಿ ಪ್ರತಿನಿಧಿ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಶುಭ್ರಾ.
2015ರಲ್ಲಿ ಸಪ್ತಮಿ ಚಿತ್ರದಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Tap to resize

2015ರಲ್ಲಿ ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ವಜ್ರಕಾಯ ಚಿತ್ರದಲ್ಲಿ ಗೀತಾ ಪಾತ್ರದಲ್ಲಿ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚಿದ್ದಾರೆ.
ಕೆಲವು ತಿಂಗಳ ಹಿಂದೆ 30 ಕೆಜಿ ಸೂಟ್‌ಕೇಸ್ ಎತ್ತಿ, ವರ್ಕೌಟ್‌ ಮಾಡಿದ ವಿಡಿಯೋ ವೈರಲ್‌ ಆಗಿತ್ತು.
ಹಲವು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಇನ್‌ಸ್ಟಾಗ್ರಾಂನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.
ಫ್ಯಾಮಿಲಿ ಜೊತೆ ಹೆಚ್ಚಾಗಿ ಕೊಡಗಿನಲ್ಲಿ ಸಮಯ ಕಳೆಯುತ್ತಾರೆ.
ಶುಭ್ರ ಫಿಟ್ನೆಸ್‌ ಫ್ರೀಕ್‌.
ಮಾಡೆಲಿಂಗ್‌ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಶುಭ್ರಾ, ಅಚಾನಕಾಗಿ ಚಿತ್ರರಂಗಕ್ಕೆ ಕಾಲಿಟ್ಟವರು.

Latest Videos

click me!