ಈ ಚಿತ್ರ ನೀವು ಒಪ್ಪಿಕೊಂಡಿದ್ದು ಹೇಗೆ? : ಮೊದಲು ನನಗೆ ಇಷ್ಟವಾಗಿದ್ದು ಕತೆ. ಚಿತ್ರತಂಡ ಮೊದಲೇ ನನ್ನ ಜತೆ ಮಾತುಕತೆ ಮಾಡಿತ್ತು. ನಂತರ ಪ್ರಶಾಂತ್ ನೀಲ್ ಚಿತ್ರಕತೆ ಒಪ್ಪಿಸಿದರು. ಕೆಜಿಎಫ್ 1 ನೋಡುವುದಕ್ಕೂ ಮೊದಲೇ ನಾನು ಚಿತ್ರಕತೆ ಕೇಳಿದ್ದೆ. ಕೆಜಿಎಫ್ 1 ಸಿನಿಮಾ ನೋಡಿ, ಆ ಸಿನಿಮಾದ ಆಧುನಿಕ ರೀತಿಯ ನಿರೂಪಣೆ ನೋಡಿದ ಮೇಲಂತೂ ಥ್ರಿಲ್ ಆಗಿದಿದೆ. ನನ್ನ ಪಾತ್ರವಂತೂ ತುಂಬಾ ಕುತೂಹಲಕಾರಿಯಾಗಿತ್ತು. ಹಾಗಾಗಿ ನೋ ಹೇಳುವ ಅವಕಾಶವೇ ಸಿಗಲಿಲ್ಲ.