ಬೆಂಗಳೂರು(ಜ. 05) ಹೊಸ ವರ್ಷದ ಸಂಭ್ರಮದಲ್ಲಿ ನಟಿ ಐಂದ್ರಿತಾ ರೇ ಬೋಲ್ಡ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ, ವೆಬ್ ಸೀರಿಸ್ ಮತ್ತು 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಐಂದ್ರಿತಾ ಬೋಲ್ಡ್ ಫೋಟೊ ಸಂಗಾತಿ ದಿಗಂತ್ ಜತೆ ಕರ್ನಾಕದ ವಿವಿಧೆಡೆ ಚಾರಣ ಚಾರಣ ಮಾಡುತ್ತ, ಸಾಹಸ ಮಾಡುತ್ತಿರುವ ಪೋಟೋಗಳನ್ನು ಮೇಲಿಂದ ಮೇಲೆ ಶೇರ್ ಮಾಡಿಕೊಂಡ ನಟಿ. ಪೋಟೋಗಳನ್ನು ಶೇರ್ ಮಾಡಿಕೊಂಡು ಇದು ಎಲ್ಲಿಯ ಪ್ಲೇಸ್? ಗುರುತಿಸಿ ಎಂದು ಸವಾಲು ಸಹ ಹಾಕಿದದ್ದರು. ಇತ್ತೀಚೆಗಷ್ಟೆ ವಿವಾಹ ವಾರ್ಷೀಕೋತ್ಸವವನ್ನು ಆಚರಿಸಿಕೊಂಡಿದ್ದರು. Sandalwood actress Aindrita Ray bold photo goes viral in Social Media ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಪೋಟೋ ಶೇರ್ ಮಾಡಿಕೊಂಡ ನಟಿ ಐಂದ್ರಿತಾ