ರಾಧಿಕಾ ಪಂಡಿತ್‌ಗಿಂತ ಹೆಚ್ಚಾಗಿ ವೈರಲ್ ಆಗುತ್ತಿದೆ ಐರಾ ಫೋಟೋಗಳು; ಅಭಿಮಾನಿ ಬಳಗ ದೊಡ್ಡದು!

Suvarna News   | Asianet News
Published : Jan 03, 2021, 03:40 PM IST

ರಾಧಿಕಾ ಪಂಡಿತ್ ಶೇರ್ ಮಾಡುವ ಪ್ರೀತಿ ಫೋಟೋ ಹಾಗೂ ವಿಡಿಯೋವನ್ನು ಪದೇ ಪದೇ ಅತಿ ಹೆಚ್ಚಾಗಿ ಶೇರ್ ಮಾಡಿಕೊಂಡು ವೈರಲ್ ಮಾಡುವ ಐರಾ ಅಭಿಮಾನಿಗಳು ಶೇರ್ ಮಾಡಿರುವ ಈ ಫೋಟೋ ನೋಡಿ.. ಫೋಟೋಕೃಪೆ: ayra_yash_officiall ಇನ್‌ಸ್ಟಾಗ್ರಾಂ ಪೇಜ್

PREV
17
ರಾಧಿಕಾ ಪಂಡಿತ್‌ಗಿಂತ ಹೆಚ್ಚಾಗಿ ವೈರಲ್ ಆಗುತ್ತಿದೆ ಐರಾ ಫೋಟೋಗಳು; ಅಭಿಮಾನಿ ಬಳಗ ದೊಡ್ಡದು!

ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಿರುವ ಲಿಟಲ್ ಸ್ಟಾರ್ ಐರಾ.

27

ಅಪಾರ ಸಂಖ್ಯೆಯಲ್ಲಿ ಫ್ಯಾನ್ ಪೇಜ್‌ ಹೊಂದಿರುವ ಐರಾ ನಾಟಿ ಫೋಟೋಗಳಿವು.

37

ಸ್ಯಾಂಡಲ್‌ವುಡ್‌ ಸ್ಟಾರ್ ಕಿಡ್‌ ಪಟ್ಟದಲ್ಲಿ ಮೊದಲ ಸ್ಥಾನ ಪಡೆದಿರುವ ಐರಾ.

47

ಇತ್ತೀಚೆಗೆ ರಾಧಿಕಾ ಶೇರ್ ಮಾಡಿಕೊಂಡ ಯಥರ್ವ್‌ ಕೇಕ್‌ ಸ್ಮ್ಯಾಶ್‌ ವಿಡಿಯೋ ಹಾಗೂ ಬರ್ತಡೇ ವಿಡಿಯೋದಿಂದಲೂ ಈ ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.

57

ಐರಾಳ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ಸ್ಪೇಷಲ್ ಆಗಿ ಕೇಕ್ ತಯಾರಿಸಲಾಗಿತ್ತು.

67

 ಯಶ್‌ ಹಾಗೂ ರಾಧಿಕಾ ಮಕ್ಕಳ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.

77

ರಾಧಿಕಾಗೆ ಬೇಕಿಂಗ್ ಅಂದ್ರೆ ತುಂಬಾನೇ ಇಷ್ಟ, ಮನೆಯಲ್ಲಿ ಮಕ್ಕಳಿಗೆ ಡಿಫರೆಂಟ್ ಆಗಿ ಕೇಕ್‌ ಬೇಕ್ ಮಾಡುತ್ತಾರೆ.

click me!

Recommended Stories