'Dear Sathya'ಚಿತ್ರದಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆ ಅರ್ಚನಾ!

First Published | May 2, 2020, 3:02 PM IST

'ಕಿರಿಕ್‌ ಪಾರ್ಟಿ' ಕಾಮಿಡಿ ಶೋ ಹಾಗೂ ಕಲರ್ಸ್‌ ಕನ್ನಡ ಅನುಬಂಧ ರೆಡ್‌ ಕಾರ್ಪೆಟ್‌ನಲ್ಲಿ ನಿರೂಪಕಿಯಾಗಿ 'ಅರಣ್ಯ ಕಂಡ' ಚಿತ್ರದ ಮೂಲಕ ನಾಯಕಿಯಾಗಿ, ಕನ್ನಡ ಚಿತ್ರಂಗಕ್ಕೆ ಕಾಲಿಟ್ಟ ಮಾಡಿರುವ ಅರ್ಚನಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ....  

ಕಸ್ತೂರಿ ವಾಹಿನಿಯಲ್ಲಿ 'ಕಿರಿಕ್‌ ಪಾರ್ಟಿ' ಕಾಮಿಡಿ ಶೋ ನಿರೂಪಿಸಿದ್ದಾರೆ.
2017ರಲ್ಲಿ ಕಲರ್ಸ್‌ ಕನ್ನಡ ಅನುಬಂಧ ರೆಡ್‌ ಕಾರ್ಪೇಟ್‌ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ.
Tap to resize

'ವಾಸು ನಾ ಪಕ್ಕಾ ಕಮರ್ಷಿಯಲ್' ಚಿತ್ರದಲ್ಲಿ ಸಪೋರ್ಟಿಂಗ್ ರೋಲ್‌ ಮಾಡಿದ್ದಾರೆ.
ಅರಣ್ಯಕಂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅನೇಕ ಕಾರ್ಪೊರೇಟ್ ಜಾಹೀರಾತುಗಳು ಮತ್ತು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅರ್ಚನಾ ರಂಗಭೂಮಿ ಕಲಾವಿದೆ.
ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ತಾರಾ ಪಾತ್ರದಲ್ಲಿ ಮಿಂಚಿದ್ದಾರೆ.
Troll Haiklu,Nkm ಹಾಗೂ Namduk ಎಂದು ಟ್ರೋಲ್ ಪೇಜ್‌ಗಳ ಜೊತೆ ಕಾಮಿಡಿ ವಿಡಿಯೋಗಳೊಂದಿಗೆ ಕೈ ಜೋಡಿಸಿದ್ದಾರೆ.
ಸಕತ್‌ ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದಾರೆ.
ಬಿಗ್ ಬಾಸ್‌ ಖ್ಯಾತಿಯ ಸಂತೋಷ್‌ ಜೊತೆ ಡಿಯರ್‌ ಸತ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ, ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.

Latest Videos

click me!