ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್.
ಮೊದಲ ಬಾರಿ ತಾಜ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಕೃಷ್ಣ ಥೀಮ್‌ನಲ್ಲಿ ಸೀಮಂತ ಮಾಡಲಾಗಿತ್ತು ರಾಧಿಕಾಗೆ.
ಆ ನಂತರ ಸ್ನೇಹಿತರ ಜೊತೆಗೆ 'Honey Bee'ಥೀಮ್‌ನಲ್ಲಿ ಬೇಬಿ ಶವರ್ ಮಾಡಿದ್ದರು.
ಎರಡನೇ ಬಾರಿ ಗರ್ಭಿಣಿಯಾದಾಗ ಮನೆಯಲ್ಲಿ ಬೇಬಿ ಶವರ್ ಮಾಡಿಲಾಗಿದೆ.
ಪಿಂಕ್ ಹಾಗೂ ಬ್ಲೂ ಥೀಮ್‌ನಲ್ಲಿ ಗೃಹ ಅಲಂಕಾರ ಮಾಡಲಾಗಿತ್ತು..
2019ರ ಅಕ್ಷಯ ತೃತಿಯಾಗೆ ಐರಾ ಫೋಟೋ ರಿವೀಲ್ ಮಾಡಲಾಗಿತ್ತು.
2020 ಏಪ್ರಿಲ್ 30ರಂದು ಐರಾ ತಮ್ಮ ಜೂನಿಯರ್ ರಾಕಿ ಬಾಯ್ ಫೋಟೋ ರಿವೀಲ್ ಮಾಡಿದ್ದಾರೆ.
ಬೇಬಿ ಫೋಟೋ ಶೋಟನ್ನು ಫೋಟೋಗ್ರಾಫರ್ ಅಮೃತಾ ಸೆರೆ ಹಿಡಿದಿದ್ದಾರೆ.
ಇತ್ತೀಚಿಗೆ ಫ್ಯಾಮಿಲಿ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.
ಬೇಬಿ ಶವರ್ ಫೋಟೋದಲ್ಲಿ ರಾಧಿಕಾ ರಾಣಿಯಂತೆ ಕಾಣಿಸುತ್ತಿದ್ದಾರೆ.
Suvarna News