Published : May 01, 2020, 10:15 PM ISTUpdated : May 02, 2020, 10:34 AM IST
ಬೆಂಗಳೂರು(ಮೇ 01) ಕಾರ್ಮಿಕ ದಿನಾಚರಣೆಗೆ ಅಪ್ರತಿಮ ಕಲಾವಿದ, ನಟ ರಮೇಶ್ ಅರವಿಂದ್ ವಿಶೇಷವಾಗಿ ಶುಭಕೋರಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದ ಎದುರು ಕಸ ಗುಡಿಸಲು ಬರುವ ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈದು ಗೌರವ ಸಲ್ಲಿಸಿದ್ದಾರೆ.