2018ರಲ್ಲಿ ಅಭಿಸಾರಿಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಂಗಳೂರು ಸುಂದರಿ ಈಗ ಸುಧೀರ್ ಕುಟುಂಬದ ಸೊಸೆ.
26
ಕಳೆದ ವರ್ಷ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಮದುವೆ ನಡೆಯಿತ್ತು. ಹೀಗಾಗಿ ಸುಧೀರ್ ಸೊಸೆ ಬೆಂಗಳೂರಿಗೆ ಶಿಫ್ಟ್ ಆಗಿಬಿಟ್ಟಿದ್ದಾರೆ.
36
ಮದುವೆ ನಂತರ ಸೋನಲ್ ಸಿನಿಮಾ ಸಹಿ ಮಾಡಿದ್ದಾರೆ. ಈ ಸಮದಯಲ್ಲಿ ತರುಣ್ ಪ್ರೋತ್ಸಾಹ ಮತ್ತು ಸಪೋರ್ಟ್ ಮೆಚ್ಚಿ ಕೊಂಡಾಡುತ್ತಿದ್ದಾರೆ ನೆಟ್ಟಿಗರು.
46
ಸೋನಲ್ ಮೊಂಥೆರೋ ತೀರಾ ಸಿಂಪಲ್ ಹುಡುಗಿ. ಹೊರ ಬರಬೇಕು ಅಂದ್ರೆ ಮೇಕಪ್ ಹಾಕಿಕೊಳ್ಳಬೇಕು, ಚೆನ್ನಾಗಿರುವ ಡ್ರೆಸ್ ಧರಿಸಬೇಕು ಅನ್ನೋದು ತಲೆಯಲ್ಲಿ ಇರುತ್ತದೆ ಆದರೆ ಸೋನಲ್ ಹಾಗಲ್ಲ.
56
ಆರೇಂಜ್ ಆಂಡ್ ವೈಟ್ ಬಣ್ಣದ ಕಾಟನ್ ಸೆಲ್ವಾರ್‌ನಲ್ಲಿ ಸೋನಲ್ ಮಿಂಚಿದ್ದಾರೆ. ಇದೇ ಲುಕ್‌ನಲ್ಲಿ ಅಭಿಮಾನಿಗಳು ಮುಂದೆ ಬಂದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
66
ಏನ್ ಮೇಡಂ ನೀವು ಇಷ್ಟೋಂದು ಹೆಸರು ಮಾಡ್ಬಿಟ್ಟು ಸ್ವಲ್ಪನೂ ಸ್ಟೈಲ್ ಮಾಡದೆ ಸಿಂಪಲ್ ಆಗಿದ್ದರೆ ಹೇಗೆ. ನೀವು ಹೀಗೆ ಇದ್ರೆ ನಮಗೆ ಇಷ್ಟ ಆಗುತ್ತೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.