ಗರ್ಭಿಣಿ ಮೇಘನಾಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸ್ಯಾಂಡಲ್‌ವುಡ್ ನಟಿಯರು

First Published Sep 13, 2020, 10:40 AM IST

ನಟಿ ಮೇಘನಾ ರಾಜ್ ಸರ್ಜಾ ಮನೆಗೆ ಸ್ಯಾಂಡಲ್‌ವುಡ್ ನಟಿಯರು ಭೇಟಿ ನೀಡಿ ಗರ್ಭಿಣಿಯ ಆರೋಗ್ಯ ವಿಚಾರಿಸಿದ್ದಾರೆ. ಇಲ್ಲಿ ನೋಡಿ ಫೋಟೋಸ್

ಮೇಘನಾ ರಾಜ್ ಮನೆಯಲ್ಲಿ ಹಿರಿಯ ನಟಿ ಮಣಿಯರು
undefined
ನಟಿ ಮೇಘನಾ ರಾಜ್ ಸರ್ಜಾ ಮನೆಗೆ ಸ್ಯಾಂಡಲ್‌ವುಡ್ ನಟಿಯರು ಭೇಟಿ ನೀಡಿ ಗರ್ಭಿಣಿಯ ಆರೋಗ್ಯ ವಿಚಾರಿಸಿದ್ದಾರೆ.
undefined
ಶ್ರುತಿ, ಸುಧಾರಾಣಿಹಾಗೂ ಮಾಳವಿಕಗರ್ಭಿಣಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ
undefined
ಸುಂದರ್ ರಾಜ್ ಮನೆಗೆ ಭೇಟಿ ಕೊಟ್ಟು ಮೇಘನಾ ಆರೋಗ್ಯ ವಿಚಾರಿಸಿದ ನಟಿಯರು
undefined
ತುಂಬು ಗರ್ಭಿಣಿ ಆಗಿರೋ ಮೇಘನಾ ರಾಜ್ಮನೆಗೆ ಭೇಟಿ ಕೊಟ್ಟು ಕುಶಲೋಪರಿ ಮಾತನಾಡಿ ಎಲ್ಲರೂ ಒಟ್ಟಿಗೆ ಕೂತು ದೋಸೆ ಸವಿದಿದ್ದಾರೆ
undefined
click me!