Published : Sep 12, 2020, 02:53 PM ISTUpdated : Sep 12, 2020, 03:00 PM IST
ಬಿಸಿಲಿರಲಿ, ಮಂಜಿರಲಿ ಮೇಕಪ್ ಇಲ್ಲದೇ ನಟಿ ಮಣಿಯರು ಹೊರಗೆ ಕಾಲಿಟ್ಟರೆಂದ್ರೆ ತಪ್ಪದೇ ಕೂಲಿಂಗ್ ಗ್ಲಾಸ್ ಧರಿಸಿರುತ್ತಾರೆ. ಬಾಲಿವುಡ್‌ನಲ್ಲಿ ತುಂಬಾನೇ ಕಾಮನ್ ಆಗಿರುವ ಈ ಸ್ಟೈಲಿಂಗ್ ಆ್ಯಕ್ಸಸರಿ, ಈಗ ಎಲ್ಲೆಡೆ ತುಂಬಾ ಕಾಮನ್. ನಮ್ಮ ಕನ್ನಡದ ನಟಿಯರು ಎಷ್ಟು ಕೂಲ್ ಆಗಿ ಕಾಣಿಸುತ್ತಾರೆ ನೋಡಿ.....