ಆಗಸ್ಟ್ 15,2018ರಲ್ಲಿ ಜನಿಸಿದ ಮುದ್ದು ಕಂದಮ್ಮ ಎರಡನೇ ಹುಟ್ಟು ಹಬ್ಬ ಆಚರಿಸಿಕೊಂಡಿದೆ.

310
ಹುಟ್ಟು ಹಬ್ಬದ ವಿಶೇಷವಾಗಿ ಪೋಷಕರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

410
ಅಲ್ಲದೆ ಬರ್ತಡೇಗೆ ಮಾಡಿಸಲಾಗಿದ್ದ ಕೇಕ್ ಎಲ್ಲರ ಗಮನ ಸೆಳೆದಿದೆ.

510
ಕೇಕ್ ಮೇಲೆ ಹಸು ಕುಳಿತಿರುವ customize ಕೇಕ್ ಮಾಡಲಿಸಲಾಗಿತ್ತು.

610
ಆಪ್ತ ಕುಟುಂಬಸ್ಥರ ನಡುವೆ ಕೇಕ್ ಕಟ್ಟಿಂಗ್ ನಡೆಯಿತು.

710
ಮಗಳ ತುಂಟಾಟದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಅನು, ರಘು ದಂಪತಿ.

810
ನೆಟ್ಟಿಗರು ಕಾಮೆಂಟ್‌ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

910
ಮೋಹಕ ತಾರೆ ರಮ್ಯಾ 'She's so adorable' ಎಂದು ಕಾಮೆಂಟ್ ಮಾಡಿದ್ದಾರೆ.

1010
ನಂದನಾ ಮುಖರ್ಜಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.