ಸ್ವಾತಂತ್ರ ದಿನಾಚರಣೆ ವಿಶೇಷ ಫೋಟೋ ಶೂಟ್ ಮಾಡಿಸಿದ ಕಾರುಣ್ಯ ರಾಮ್.
ಭಾರತೀಯ ಯೋಧರಿರುವ ಫೋಟೋ ಇರುವ ಜಾಕೆಟ್ ಧರಿಸಿದ್ದರು.
ವಿಭಿನ್ನ ಡಿಸೈನ್ ಮೂಲಕ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಈ ಕೋಟನ್ನು ಲಕ್ಷ್ಮಿ ಕೃಷ್ಣ ಎಂಬುವರು ಡಿಸೈನ್ ಮಾಡಿದ್ದಾರೆ.
ಕಾರುಣ್ಯ ರಾಮ್ ಇಂಥ ವಿಭಿನ್ನ ಪ್ರಯತ್ನಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Suvarna News