110
2003ರಲ್ಲಿ 'ಎಕ್ಸ್‌ಕ್ಯೂಸ್ ಮಿ..' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಜಯ್ ರಾವ್

Subscribe to get breaking news alertsSubscribe 210
2010ರಲ್ಲಿ 'ಕೃಷ್ಣನ್ ಲವ್ ಸ್ಟೋರಿ' ಚಿತ್ರ ವೃತ್ತಿ ಜೀವನದಲ್ಲೇ ಬ್ರೇಕ್ ನೀಡಿತ್ತು.

310
2011ರಲ್ಲಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'ಯಲ್ಲಿ ನಟಿಸಿದ್ದಾರೆ

410
ಶ್ರೀ ಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ.

510
'ಕೃಷ್ಣ ಲೀಲಾ' ಅಜಯ್ ಮೊದಲು ನಿರ್ಮಾಣ ಮಾಡಿದ ಚಿತ್ರ.

610
ಡಿಸೆಂಬರ್ 18, 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

710
ನವೆಂಬರ್ 22, 2018 ರಲ್ಲಿ ಪುತ್ರಿ ಚರಿಷ್ಮಾ ಜನಿಸಿದಳು.

810
ಇತ್ತೀಚಿಗೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

910
ಸಪ್ನಾ ಪೇಟಿಂಗ್ ಮಾಡುತ್ತಾರೆ.
ಸಪ್ನಾ ಪೇಟಿಂಗ್ ಮಾಡುತ್ತಾರೆ.
1010
ಪುತ್ರಿ ಚರಿಷ್ಮಾ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾಳೆ, ಬಹಳಷ್ಟು ಫಾಲೋಯರ್ಸ್ ಹೊಂದಿದ್ದಾಳೆ.