111
ನಿಖಿಲ್ ಕುಮಾರಸ್ವಾಮಿ 'ಜಾಗ್ವಾರ್' ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡರು.

Subscribe to get breaking news alertsSubscribe 211
ಜನವರಿ 22, 1990 ಇವರ ಬರ್ತಡೇ
ಜನವರಿ 22, 1990 ಇವರ ಬರ್ತಡೇ
311
ರಾಜಕೀಯ ಮನೆತನದಿಂದ ಬಂದಿರುವುದರಿಂದ ರಾಜಕಾರಣ ಇವರಿಗೆ ಹೊಸದಲ್ಲ. ಈಗಾಗಲೇ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.

411
'ನಿನ್ನಂಥ ಅಪ್ಪಾ ಇಲ್ಲ, ನಿನ್ನಂತ ಮಗನೂ ಇಲ್ಲ'.. ಎಂದು ಹೇಳುತ್ತಿರುವಂತಿದೆ ಈ ಫೋಟೋ..!

511
ರಚಿತಾ ರಾಮ್ ಜೊತೆ ನಟಿಸಿದ 'ಸೀತಾರಾಮ ಕಲ್ಯಾಣ' ಸಿನಿಮಾ ತಕ್ಕ ಮಟ್ಟಿಗೆ ಹೆಸರು ತಂದು ಕೊಟ್ಟಿತು.

611
ಅಪ್ಪ- ಮಗನ ಖುಷಿಯ ಕ್ಷಣ
ಅಪ್ಪ- ಮಗನ ಖುಷಿಯ ಕ್ಷಣ
711
2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸಿ 128725 ವೋಟ್‌ಗಳಿಂದ ಪರಾಭವಗೊಂಡಿದ್ದರು.

811
ದೋಸ್ತ್ ದೋಸ್ತ್ ನಾ ರಹೇ... ಕುಚಿಕೂ ಗೆಳೆಯ ಅಭಿಷೇಕ್ ಜೊತೆ ನಿಖಿಲ್

911
ಮಂಡ್ಯ ಚುನಾವಣೆ ಸಂದರ್ಭದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಟೈಟಲ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

1011
ಬಹುತಾರಾಗಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ.

1111
ಅಜ್ಜಿ, ತಾತನ ಜೊತೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ