ಸಿಂಪಲ್ಲಾಗ್ ಒಂದ್ ಅಮ್ಮ-ಮಗಳ ಸ್ಟೋರಿ! ಇದು ಶ್ವೇತಾ - ಆಶ್ಮಿತಾ ಫೋಟೋಸ್!

First Published | Jan 17, 2020, 3:35 PM IST

2006ರಲ್ಲಿ 'ಮುಖಾ ಮುಖಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ತಮ್ಮ ಮುದ್ದು ಮಗಳು ಅಶ್ಮಿತಾ ಜೊತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೋಟೋ ಶೂಟ್‌ ಮಾಡಿಸಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಕಿಡ್‌ ಆಗಿರುವ ಅಶ್ಮಿತಾ ಹೇಗೆ ಕಾಣಿಸುತ್ತಾರೆ ನೋಡಿದ್ದೀರಾ? 

2006ರಲ್ಲಿ ಬೆಳ್ಳಿ ತೆರೆಗೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್
ವೃತಿ ಜೀವನದಲ್ಲಿ ಶ್ವೇತಾಗೆ ಬ್ರೇಕ್‌ ಕೊಟ್ಟ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'
Tap to resize

2014ರಲ್ಲಿ 'ಫೇರ್ ಆಂಡ್ ಲವ್ಲಿ' ಚಿತ್ರಕ್ಕೆ ಫಿಲ್ಮ್‌ಫೇರ್‌ ಅತ್ಯತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಶ್ವೇತಾ ತಮ್ಮ ಪತಿ ಅಮಿತ್ ಅವರನ್ನು ಮೊದಲು ಭೇಟಿಯಾಗಿದ್ದು 'ಟೆಲಿಫಿಲ್ಮ್‌ ಲಕ್ಷ್ಮಿ ಕಟಾಕ್ಷ' ಚಿತ್ರದ ಮೇಕಿಂಗ್ ವೇಳೆ.
ಭೇಟಿಯಾಗಿ ನಾಲ್ಕು ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2017ರಲ್ಲಿ ಜುಲೈ 1ರಂದು ಮುದ್ದಾಗ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ.
ಅಶ್ಮಿತಾಗೆ ಇನ್‌ಸ್ಟಾಗ್ರಾಂನಲ್ಲಿ 112k ಫಾಲೋವರ್ಸ್‌ ಇದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಅಶ್ಮಿತಾ ಸ್ಟಾರ್ ಕಿಡ್
ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಮ್ಮ-ಮಗಳು ಫೋಟೋ ಶೂಟ್ ಮಾಡಿಸಿದ್ದಾರೆ.
Manjunath Magaji ಸೆರೆ ಹಿಡಿರುವ ಫೋಟೋಗಳಿವು.

Latest Videos

click me!