ಪೂಜಾ ಗಾಂಧಿ
2012ರಲ್ಲಿ ದಂಡುಪಾಳ್ಯ ಚಿತ್ರದಲ್ಲಿ ಲಕ್ಷ್ಮಿಯ ಪಾತ್ರಕ್ಕೆ ಪೂಜಾ ಗಾಂಧಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.
ಬೀಡಿ ಸೇದುತ್ತಾ ಕಾಣಿಸಿಕೊಂಡ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಸುಕೃತಾ ವಾಗ್ಲೆ
2013ರಲ್ಲಿ ರಿಲೀಸ್ ಆದ 'ಜಟ್ಟ' ಚಿತ್ರದಲ್ಲಿ ಸುಕೃತಾ ಸನ್ನಿವೇಶವೊಂದಕ್ಕೆ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದರು.
ನಟ ಕಿಶೋರ್‌ಗೆ ಜೋಡಿಯಾಗಿದ್ದರು ಈ ನಟಿ.
ಸಂಗೀತಾ ಭಟ್
2017ರಲ್ಲಿ 'ಎರಡನೇ ಸಲ' ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಸಿಕೊಂಡಿದ್ದಾರೆ.
ಸಂಜನಾ ಗರ್ಲಾನಿ
'ದಂಡುಪಾಳ್ಯ 2' ಸಿನಿಮಾದಲ್ಲಿ ಸಂಜನಾ ಟಾಪ್‌ಲೆಸ್ ಆಗಿ ಅಭಿನಯಿಸಿದ್ದಾರೆ.
Suvarna News