ವಯಸ್ಸು 45 ದಾಟಿದ್ರೂ ಸಿತಾರಾ ಇನ್ನೂ ಸಿಂಗಲ್; ಏನಿವರ ಕಥೆ?

Suvarna News   | Asianet News
Published : May 16, 2020, 02:31 PM IST

 ಬಣ್ಣದ ಬದುಕಿನಲ್ಲಿ ಇರುವವರ ಜೀವನ ತೆರೆ ಮೇಲೆ ಇದ್ದಂತೆ ತೆರೆ ಹಿಂದೆ ಇರುವುದಿಲ್ಲ.ಇಂತಹ ಕಲಾವಿದರ  ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಅದರಲ್ಲಿ ಬಹುಭಾಷಾ ನಟಿ ಸಿತಾರಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ವಿಷ್ಣುವರ್ದನ್- ಸಿತಾರಾ ಜೋಡಿ ಸೂಪರ್ ಹಿಟ್ ಆಗಿತ್ತುಈಗ ಸಿತಾರಾ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

PREV
110
ವಯಸ್ಸು 45 ದಾಟಿದ್ರೂ ಸಿತಾರಾ ಇನ್ನೂ ಸಿಂಗಲ್; ಏನಿವರ ಕಥೆ?

ನಟಿ ಸಿತಾರಾ ಮೂಲತಃ ಮಲಯಾಳಿ ಆಗಿದ್ದು ಹುಟ್ಟಿ ಬೆಳೆದದ್ದು ಕೇರಳದಲ್ಲಿ. 

210

ಇವರು ಕೇರಳದವರಾದರೂ ಹೆಚ್ಚಾಗಿ ನಟಿಸಿದ್ದು ಮಾತ್ರ ಕನ್ನಡ ಚಿತ್ರಗಳಲ್ಲಿ. 

310

ಆಗಿನ ಕಾಲಕ್ಕೆ ಸಾಹಸಸಿಂಹ ಡಾ ವಿಷ್ಣುವರ್ಧನ್ - ಸಿತಾರಾ ಅವರದ್ದು  ಬೆಳ್ಳಿತೆರೆಯ ಯಶಸ್ವಿ ಜೋಡಿ ಎನಿಸಿಕೊಂಡಿತ್ತು. 

410

ಕಾವ್ಯ , ಹಾಲುಂಡತವರು ಹೀಗೆ ಅನೇಕ ಚಿತ್ರಗಳಲ್ಲಿ ಸಿತಾರಾ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಉಳಿದಿದ್ದಾರೆ. 

510

ಹೆಚ್ಚು ಅಳುಮುಂಜಿ ಪಾತ್ರಗಳಲ್ಲೇ ನಟಿಸುತ್ತಿದ್ದ ಇವರು ಹೆಂಗಳೆಯರ ನೆಚ್ಚಿನ ಕಲಾವಿದೆಯಾಗಿದ್ದರು. 

610

ಇದೀಗ ಪೋಷಕ ಪಾತ್ರಗಳಲ್ಲಿ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿ ನಟಿಸುತ್ತಿದ್ದಾರೆ. 

710

ಇತ್ತೀಚಿಗೆ ಚಿರಂಜೀವಿ ಸರ್ಜಾ ಅಭಿನಯದ " ಅಮ್ಮ ಐ ಲವ್ ಯು " ಚಿತ್ರದಲ್ಲಿ ನಟಿಸಿದ್ದರು. 

810

ಸಿತಾರಾ ಅವರಿಗೆ 45 ವರ್ಷ ವಯಸ್ಸಾದರೂ ಇನ್ನೂ ಮದುವೆ ಮಾಡಿಕೊಳ್ಳದೆ ಹಾಗೆ ಉಳಿದಿದ್ದಾರೆ. 

910

ವಿವಾದ , ಗಾಸಿಪ್ ಹೀಗೆ ಯಾವುದಕ್ಕೂ ಸಿಲುಕಿಕೊಳ್ಳದ ಸಿತಾರಾ  ಮದುವೆ ಮಾಡಿಕೊಂಡು ವಿಷಯ ಮುಚ್ಚಿಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಇವರು ತಾವು ಮದುವೆ ಮಾಡಿಕೊಳ್ಳದೆ ಇರುವುದಕ್ಕೆ ಕಾರಣ ಕೊಟ್ಟಿದ್ದಾರೆ. 

1010

ತುಂಬಾ ಪ್ರೀತಿಸುತ್ತಿದ್ದ ತಂದೆ ಮತ್ತು ಪ್ರಾಣ ಸ್ನೇಹಿತನ ಅಗಲಿಕೆಯಿಂದ ಶಾಕ್ ಗೆ ಒಳಗಾಗಿದ್ದ ಸಿತಾರಾ ಅವರು ಜೀವನದಲ್ಲಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಮದುವೆಯಾಗದೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ.

click me!

Recommended Stories