ಮೇ 19ರಂದು ಓಂ ಚಿತ್ರದ 25 ವರ್ಷದ ಸಂಭ್ರಮಾಚರಣೆ!

First Published | May 15, 2020, 10:26 AM IST

ಉಪೇಂದ್ರ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ ಈ ಚಿತ್ರ ಬಿಡುಗಡೆಯಾಗಿ ಮೇ 19ರಂದು 25 ವರ್ಷ ಆಗಲಿದೆ. ಫೋಟೋ ನೋಡಿ...

ಕನ್ನಡದಲ್ಲಿ ದಾಖಲೆ ಸೃಷ್ಟಿಸಿದ ಚಿತ್ರ ‘ಓಂ’.
ಉಪೇಂದ್ರ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ ಈ ಚಿತ್ರ ಬಿಡುಗಡೆಯಾಗಿ ಮೇ 19ರಂದು 25 ವರ್ಷ ಆಗಲಿದೆ
Tap to resize

ದರ ಪ್ರಯುಕ್ತ ಮೇ 19ರಂದು ಸೋಷಲ್‌ ಮೀಡಿಯಾದಲ್ಲಿ ಸಂಭ್ರಮಾಚರಣೆ ನಡೆಯಲಿದೆ.
ಆ ಕಾರಣಕ್ಕೆ ಸೆಲೆಬ್ರಿಟಿಗಳು ತಮ್ಮ ಟ್ವೀಟರ್‌ ಅಕೌಂಟ್‌ನಲ್ಲಿ ಮೇ 18ರಂದು 6.30ಕ್ಕೆ ಕಾಮನ್‌ ಡಿಪಿ ಬಿಡುಗಡೆ ಮಾಡಲಿದ್ದಾರೆ.
ರಿಷಬ್‌ ಶೆಟ್ಟಿ, ಸಿಂಪಲ್‌ ಸುನಿ, ಸಂತೋಷ್‌ ಆನಂದ್‌ರಾಮ್‌, ಮಾನ್ವಿತಾ ಕಾಮತ್‌, ಪ್ರಣೀತಾ ಈ ಕಾಮನ್‌ ಡಿಪಿ ಬಿಡುಗಡೆ ಮಾಡಲಿದ್ದಾರೆ.

Latest Videos

click me!