ಮಂಕಿ ಟೈಗರ್‌ನ ಬೆಂಕಿ ಬೆಡಗಿಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಲವ್

Suvarna News   | Asianet News
Published : Apr 21, 2021, 01:10 PM ISTUpdated : Apr 21, 2021, 02:05 PM IST

ಯುಗಾದಿ ಎಂದರೆ ಹೊಸತನ ಮತ್ತು ನವಿರಾದ ಕನಸುಗಳ ಸಂಭ್ರಮ. ಇಂಥ ಸಂಭ್ರಮದಿಂದ ಕನ್ನಡ ನಟಿಯರು ಕೂಡ ಹೊರತಾಗಿಲ್ಲ. ಸದಾ ಹೊಸತದಲ್ಲಿ ತೊಡಗುವ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ ಸಪ್ತಮಿ ಗೌಡ.

PREV
110
ಮಂಕಿ ಟೈಗರ್‌ನ ಬೆಂಕಿ ಬೆಡಗಿಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಲವ್

ಮಂಕಿ ಟೈಗರ್‌ನ ಬೆಂಕಿ ಬೆಡಗಿ: ಸಪ್ತಮಿ ಗೌಡ: ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರ ಮಗಳು ಸಪ್ತಮಿ ಗೌಡ.

210

 ಮೊದಲು ಸ್ಪೋರ್ಟ್ಸ್ ಫೀಲ್ಡ್‌ನಲ್ಲಿ ಗುರುತಿಸಿಕೊಳ್ಳಲು ಹೊರಟ ಈಕೆ, ಬಂದಿದ್ದು ಸ್ಯಾಂಡಲ್‌ವುಡ್‌ಗೆ.

310

ಸಿನಿಮಾಗಳಲ್ಲಿ ನಟಿಸಬೇಕೆಂಬ ಕನಸು ಹೊತ್ತು ಬಂದ ಇವರಿಗೆ ಡ್ಯಾನ್ಸ್ ಅಂದರೆ ಪ್ರೀತಿ.

410

 ನಟನೆ ಪ್ಯಾಷನ್. ವಿಶೇಷ ಅಂದರೆ ಪೊಲೀಸ್ ಪುತ್ರಿ ಮೊದಲು ನಟಿಸಿದ್ದು ರಕ್ತಚರಿತ್ರೆಯ ಕ್ರೈಮ್ ಕತೆಯಲ್ಲಿ.

510

ಸೂರಿ ನಿರ್ದೇಶಿಸಿರುವ, ಡಾಲಿ ‘ನಂಜಯ್ ಜತೆ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಮಾಸ್ ಡೈಲಾಗ್‌ಗಳಿಂದಲೇ ಫೇಮಸ್ ಆದ ನಟಿ ಈಕೆ.

610

710

ಮೊದಲ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ಗಟ್ಟಿಗಿತ್ತಿ.

810

ಸೀನನ ಜೋಡಿಯಾಗಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡು ಮಂಕಿ ಟೈಗರ್‌ನ ಬೆಂಕಿ ಬೆಡಗಿ ಅನಿಸಿಕೊಂಡಳು.

910

ಮಾಸ್, ಕಮರ್ಷಿಯಲ್ ಸೇರಿ ಯಾವುದೇ ರೀತಿಯ ಪಾತ್ರಳನ್ನು ಬೇಕಾದರೂ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸವೇ ಸಪ್ತಮಿ ಗೌಡ ಅವರ ಶಕ್ತಿ.

1010

ಸದ್ಯಕ್ಕೆ ಹೊಸ ರೀತಿಯ ಪಾತ್ರ ಹಾಗೂ ಕತೆಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿರುವ ಸಪ್ತಮಿ ಗೌಡ ಅವರಿಗೆ ಬೆಡಗು, ಭಿನ್ನಾಣವೂ ಆತ್ಮವಿಶ್ವಾಸ ಹೆಚ್ಚಿಸಿರುವ ಅಂಶಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories