ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಕನ್ನಡ ಚಿತ್ರರಂಗದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಚಿವರ ನಿವಾಸದಲ್ಲಿ ಸೃಷ್ಟಿ ಸೀಮಂತ ಕಾರ್ಯಕ್ರಮ ನಡೆದಿದೆ.
ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಸೀಮಂತ ಫೋಟೋಗಳನ್ನು ಸೃಷ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಜೀವನದ ಹೊಸ ಜರ್ನಿ' ಎಂದು ಸೃಷ್ಟಿ ಬರೆದುಕೊಂಡಿದ್ದಾರೆ.
ಗ್ರೀನ್ ಆ್ಯಂಡ್ ಪಿಂಕ್ ಸೀರೆಯಲ್ಲಿ ಸೃಷ್ಟಿ ಕಂಗೊಳ್ಳಿಸುತ್ತಿದ್ದಾರೆ.
2019ರಲ್ಲಿ ಸೃಷ್ಟಿ ಹಾಗೂ ಉದ್ಯಮಿ ಸಂಜಯ್ ಬೇಲೂರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಸೃಷ್ಟಿ ಅಭಿನಯಿಸಿದ್ದಾರೆ.
Suvarna News