Published : Feb 23, 2020, 11:53 AM ISTUpdated : Feb 23, 2020, 10:27 PM IST
ಚಂದನವನದ ಸುಂದರ ಚೆಲುವೆ ಕಮ್ ಮಾಡೆಲ್ ಪವಿತ್ರಾ ಗೌಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾರು ಈ ಪವಿತ್ರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಯಾರೀ ಚೆಲುವೆ? ಇವರ ಹಿನ್ನಲೆಯೇನು ? ದರ್ಶನ್‌ಗೂ ಈಕೆಗೂ ಏನ್ ಸಂಬಂಧ? ಇಲ್ಲಿದೆ ನೋಡಿ!