Published : Feb 22, 2020, 01:03 PM ISTUpdated : Feb 22, 2020, 01:21 PM IST
ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...