ಪ್ರಜ್ವಲ್‌ಗೆ ಜೋಡಿಯಾಗ್ತಿದ್ದಾರೆ ಅದಿತಿ ಪ್ರಭುದೇವ..!

First Published | Feb 3, 2021, 10:03 AM IST

ಪ್ರಜ್ವಲ್ ದೇವರಾಜ್ ಜೊತೆ ಅದಿತಿ | ಸೆಟ್ಟೇರುತ್ತಿದೆ ಹೊಸ ಸಿನಿಮಾ | ಮೂವಿ ಹೆಸರೇನು ?

ಪ್ರಜ್ವಲ್‌ಗೆ ದೇವರಾಜ್‌ಗೆ ಅದಿತಿ ಪ್ರಭುದೇವ ನಾಯಕಿಯಾಗಲಿದ್ದಾರೆ.ಗುರುದತ್‌ ಗಾಣಿಗ ನಿರ್ದೇಶನದ ಚಿತ್ರದಲ್ಲಿ ಈ ಜೋಡಿ ಒಂದಾಗಲಿದೆ.
undefined
ಪ್ರಜ್ವಲ್‌ ದೇವರಾಜ್‌ ನಟನೆಯ ಹೊಸ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ.
undefined
Tap to resize

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
undefined
ನಿರ್ದೇಶಕರು ಸದ್ಯದಲ್ಲೇ ಚಿತ್ರೀಕರಣಕ್ಕೆ ತೆರಳುವ ಪ್ಲಾನ್‌ ಮಾಡಿಕೊಂಡಿದ್ದಾರೆ.
undefined
‘ತ್ರಿಬಲ್‌ ರೈಡಿಂಗ್‌’, ‘ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ’, ‘ಗಜಾನನ ಗ್ಯಾಂಗ್‌’, ‘ಓಲ್ಡ್‌ ಮಾಂಕ್‌’, ‘ದಿಲ್ಮಾರ್‌’, ‘ತೋತಾಪುರಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಅದಿತಿ ಖಾತೆಗೆ ಈಗ ಮತ್ತೊಂದು ಚಿತ್ರ ಸೇರಿಕೊಂಡಿದೆ.
undefined
ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಿರಿಯ ನಟ ದೇವರಾಜ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
undefined

Latest Videos

click me!