ರಚಿತಾ ಬೋಲ್ಡ್... ಮೈತುಂಬ ಬಟ್ಟೆ ಹಾಕಿ ಎಂದ್ರು! ಅಸಲಿ ಕತೆ ಏನು?

First Published Jan 31, 2021, 9:28 PM IST

ಬೆಂಗಳೂರುಜ. 31)  ಬೋಲ್ಡ್ ಲುಕ್ ನಲ್ಲಿ  ಕಾಣಿಸಿಕೊಂಡ ಗುಳಿಕೆನ್ನೆ ಬೆಡಗಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಿಸಿಯೂ ತಟ್ಟಿದೆ. ಅಸಲಿಗೆ  ರಚಿತಾ ಅವರ ಅಧಿಕೃತ ಖಾತೆಯಲ್ಲಿ ಪೋಟೋ ಶೇರ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಪೋಟೋದ್ದೆ ಹವಾ.. ಅಸಲಿ ಕತೆ ಬೇರೆಯೇ ಇದೆ ..

ರಚಿತಾ ಅವರನ್ನೇ ಉದ್ದೇಶಿಸಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
undefined
ಮೇಡಂ ನಿಮಗೆ ಸೀರೆಯೆ ಚೆನ್ನಾಗಿ ಒಪ್ಪುತ್ತದೆ ಎಂದು ಹೇಳಿ ಈ ಡ್ರೆಸ್ ಸರಿ ಇಲ್ಲ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
undefined
ಇನ್ನು ಕೆಲವು ಖಾರದ ಕಮೆಂಟ್ ಗಳು ಬಂದಿವೆ.
undefined
ಮೇಡಂ ದಯವಿಟ್ಟು ಈ ರೀತಿಯ ಬಟ್ಟೆ ಹಾಕಬೇಡಿ.. ನಿಮ್ಮ ಮೇಲಿನ ಗೌರವ ಕಡಿಮೆಯಾಗುವಂತೆ ಮಾಡಿಕೊಳ್ಳಬೇಡಿ ಎಂದಿದ್ದಾರೆ.
undefined
ಕನ್ನಡಿಗರಾಗಿ ಇಂಥ ಡ್ರೆಸ್ ಸಹವಾಸ ಮಾಡಬೇಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ .
undefined
ಕೆಲವೊಬ್ಬರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಇನ್ನು ಬಿಚ್ಚಿಕೊಂಡು ಪೋಟೋ ತೆಗೆಸಿಕೊಳ್ಳಬೇಕಿತ್ತು ಎಂದು ಕುಟುಕಿದ್ದಾರೆ .
undefined
ಒಟ್ಟಿನಲ್ಲಿ ರಚಿತಾ ರಾಮ್ ಅವರ ಈ ಪೋಟೋ ಸದ್ಯ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದೆ
undefined
ಅಷ್ಟಕ್ಕೂ ಈ ಪೋಟೋ ಕಿರುತೆರೆ ನಟಿ ನಿಖಿತಾ ಶರ್ಮಾ ಅವರದ್ದು.. ಆದರೆ ಕಿಡಿಗೇಡಿಗಳು ಇದನ್ನು ಮಾರ್ಪ ಮಾಡಿ ರಚಿತಾ ಅವರ ಶಿರವನ್ನು ಅಂಟಿಸಿದ್ದಾರೆ.
undefined
click me!