ಬೀಚ್‌ನಲ್ಲಿ ಬಿಕಿನಿ ತೊಟ್ಟು, ಮುದ್ದಾಡುತ್ತಾ ತುಟಿಗೆ ತುಟಿ ಸೇರಿಸಿ, ಮರಳಲ್ಲಿ ಹೊರಳಾಡಿದ ನಟಿ

First Published Jun 24, 2024, 3:12 PM IST

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನಕ್ಕೆ ಬಂದ ಸಂಯುಕ್ತಾ ಹೆಗಡೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುವ ಮೂಲಕ ಕಿರುತೆರೆಯಲ್ಲಿ ಫೇಮಸ್ ಆಗಿದ್ದಾರೆ. 

samyuktha hegde

ಕಿರಿಕ್ ಪಾರ್ಟಿ ಸಿನಿಮಾ ಒಳ್ಳೆಯ ಹಿಟ್ ನೀಡಿದ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಎಂಟಿವಿ ರೌಡಿಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಸಂಯುಕ್ತಾ ಭಾಗಿಯಾಗಿದ್ದಾರೆ. ತುಂಡುಡುಗೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿರುತ್ತಾರೆ.

ಒಳ್ಳೆಯ ಡ್ಯಾನ್ಸರ್ ಆಗಿರುವ ಸಂಯುಕ್ತಾ ಪಾಟೀಲ್ ಹಿಂದಿ, ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡುತ್ತಿರುತ್ತಾರೆ. ಬಿಗ್‌ಬಾಸ್ ಖ್ಯಾತಿಯ ಡ್ಯಾನ್ಸರ್ ಕಿಶನ್ ಜೊತೆಯಲ್ಲಿ ಸಂಯುಕ್ತಾ ಬೋಲ್ಡ್ ಡ್ಯಾನ್ ಮಾಡಿ ಪಡ್ಡೆಹೈಕ್ಳ ಹೃದಯದಲ್ಲಿ ಸಂಚಲನ ಸೃಷ್ಟಿಸಿದ್ದರು.

Samyuktha Hegde

ಇಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್ಲೋಡ್ ಮಾಡಿಕೊಂಡಿರುವ ಸಂಯುಕ್ತಾ ಹೆಗಡೆ ಮತ್ತೆ ಪಡ್ಡೆ ಹುಡುಗರನ್ನು ಸೆಳೆದಿದ್ದಾರೆ. ಬಣ್ಣ ಬಣ್ಣದ ಬಿಕಿನಿ ಧರಿಸಿ ನಾಯಿಮರಿಯನ್ನು ಎತ್ತಿಕೊಂಡು ಮುದ್ದಾಡಿ, ಮರಳಿನಲ್ಲಿ ಹೊರಳಾಡಿದ್ದಾರೆ.

ಈ ರೀಲ್ಸ್ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಯ್ಯೋ ಇದೇನಿದು? ನೀವು ಹೊರಳಾಡುತ್ತಿರುವ ಮರಳು ನಾವಾಗಿರಬಾರದಿತ್ತಾ? ಈ ನಾಯಿಮರಿ ನಿಮಗೆ ಎಲ್ಲಿ ಸಿಕ್ತು ಎಂದು ಕೇಳಿದ್ದಾರೆ.

ನಿಮ್ಮ ಸೌಂದರ್ಯದ ನಡುವೆ ನಾಯಿಮರಿ ಕಾಣಿಸುತ್ತಿಲ್ಲ ಎಂದು ಒರ್ವ ಬಳಕೆದಾರ ಕಮೆಂಟ್ ಮಾಡಿದ್ರೆ, ಆ ಸಮುದ್ರ ಮತ್ತು ನಾಯಿಮರಿಯೇ ಅದೃಷ್ಟವಂತರು ಎಂದು ಹಾರ್ಟ್ ಎಮೋಜಿ ಹಾಕಿದ್ದಾರೆ. ಇನ್ನು ಕೆಲವರು ಸಂಯಕ್ತಾ ಧರಿಸಿದ ಉಡುಪಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಂಯುಕ್ತಾ ಹೆಗಡೆಗೆ ಇನ್‌ಸ್ಟಾಗ್ರಾಂನಲ್ಲಿ 1.34 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕೆಲ ತಿಂಗಳ ಹಿಂದೆ ಬಿಕಿನಿ ಧರಿಸಿ ಉಯ್ಯಾಲೆ ಆಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಸಂಯುಕ್ತಾ, 18 ವರ್ಷ ಕ್ರೈಸ್ತ ಧರ್ಮ ಪಾಲನೆ ಮಾಡಿದೆ. ಆನಂತರ ದೇವರು ಇಲ್ಲ ಎಂಬ ಭಾವನೆಗೆ ಬಂದೆ. ಆ ಬಳಿಕ ಭಗವದ್ಗೀತೆ ಓದಿದೆ ನಂತರ ಹಲವು ವಿಚಾರಗಳನ್ನು ತಿಳಿದುಕೊಂಡೆ. ತದನಂತರ ಕೇದಾರನಾಥಗೆ ಸಹ ಹೋಗಿ ಬಂದೆ ಎಂದು ಹೇಳಿಕೊಂಡಿದ್ದರು.

Latest Videos

click me!