ಬೆಂಗೂಳೂರು(ಏ. 10) ಕೊರೋನಾ ವೈರಸ್ ಹಾವಳಿಗಳ ನಡುವೆ ನಟಿ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹ ಎದುರಾಗಿದೆ. ಇದಕ್ಕೆ ಕಾರಣ ಅವರ ಸೋಶಿಯಲ್ ಮೀಡಿಯಾ ಖಾತೆ ಆಕ್ಟೀವ್ ಆಗಿದೆ.
ಟ್ವಿಟರ್ ನಲ್ಲಿ ಪ್ರತ್ಯಕ್ಷವಾದ ರಮ್ಯಾ ದಿವ್ಯ ಸ್ಪಂದನ ಪ್ರತ್ಯಕ್ಷವಾಗಿದ್ದಾರೆ.

27
ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಿಕೊಂಡಿದ್ದರು.

37
ರಮ್ಯಾ ಕೊನೆಯದಾಗಿ 2019 ಜೂನ್ 1 ನೆ ತಾರೀಖು ಪೋಸ್ಟ್ ಮಾಡಿದ್ದರು.

47
ಅದಾದ ನಂತರ ಮತ್ತೆ ರಮ್ಯಾ ಸೋಶಿಯಲ್ ಮೀಡಿಯಾದಿಂದ ಮಾಯವಾಗಿದ್ದರು.

57
ರಮ್ಯಾ ಟ್ಟಿಟ್ಟರ್ ಅಕೌಂಟ್ ಕೂಡ ಡಿಸೇಬಲ್ ಆಗಿತ್ತು.

67
ಈಗ ಇದ್ದಕ್ಕಿದ್ದಂತೆ ರಮ್ಯಾ ಮತ್ತೆ ಟ್ಟಿಟ್ಟರ್ ಅಕೌಂಟ್ ಆಕ್ಟೀವ್ ಆಗಿದೆ.

77
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತ ಟ್ರೋಲ್ ಗೂ ಗುರಿಯಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.