ನಿರ್ದೇಶಕಿ ರೂಪಾ ಅಯ್ಯರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ facts!

Suvarna News   | Asianet News
Published : Apr 09, 2020, 03:45 PM IST

ನಟಿ, ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ  ಹಾಗೂ ಮಾಡಲ್ ಆಗಿ ಗುರುತಿಸಿಕೊಂಡಿರುವ ಕನ್ನಡ ಚಿತ್ರರಂಗ ಹೆಮ್ಮೆ ರೂಪಾ  ಅಯ್ಯರ್‌ ಸಾಧನೆ ಹಾಗೂ ಚಿತ್ರಪಯಣದ ಬಗ್ಗೆ ಇಲ್ಲಿದೆ ಮಾಹಿತಿ.....  

PREV
110
ನಿರ್ದೇಶಕಿ  ರೂಪಾ ಅಯ್ಯರ್‌  ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ facts!
ರೂಪಾ ಹುಟ್ಟಿದ್ದು ಬೆಳಕವಾಡಿ(Belakavadi) ಎಂಬ ಪುಟ್ಟ ಊರು

210
ಹೃದಯಾಘಾತದಿಂದ ತಂದೆ ನಿಧನರಾದ ನಂತರ ರೂಪ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ .

310
ರೂಪಾ ಅವರ ತಂಗಿ ದೀಪಾ ಅಯ್ಯರ್ ಹಾಗೂ ಬಾವ ಸದಾಶಿವ್‌ ರಾವ್‌ ಕಿರುತೆರೆ ಕಲಾವಿದರು.

410
ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾಳಿಗೆ ರೂಪ ದೊಡ್ಡಮ್ಮ ಆಗುತ್ತಾರೆ.

510
1992ರಲ್ಲಿ ರೂಪಾ 10 ವರ್ಷವಿದ್ದಾಗ ತನ್ನದೇ ಡ್ಯಾನ್ಸ್‌ ಕ್ಲಾಸ್‌ ತೆರೆಯುತ್ತಾರೆ.

610
ಆನಂತರ ಬೆಂಗಳೂರಿಗೆ ತೆರಳಿ ರೂಪ ಗುರುಕುಲ ಸ್ಥಾಪಿಸಿ ವಿವಿಧ ಶೈಲಿಯ ನೃತ್ಯ ಹೇಳಿಕೊಡುತ್ತಾರೆ.

710
ಕರ್ನಾಟಕ ಒಪನ್ ಯೂನಿವರ್ಸಿಟಿಯಲ್ಲಿ ಕಾಮರ್ಸ್‌ ಪದವಿಧರೆ.

810
2011ರಲ್ಲಿ ಯಂಗ್ ಲೀಡರ್‌ ಹಾಗೂ ನಾಟ್ಯ ಕಲಾವಿನೇತ್ರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ

910
2010ಲ್ಲಿ UKನಲ್ಲಿ ಇಂಡಿಯನ್‌ ಅಚೀವರ್‌ ಪ್ರಶಸ್ತಿ ಗಳಿಸಿದ್ದಾರೆ.

1010
2013ರಲ್ಲಿ 'ಚಂದ್ರ' ಚಿತ್ರವನ್ನು ನಿರ್ದೇಶಿಸಿದ್ದಾರೆ.

click me!

Recommended Stories