ಕನಸಿನ ರಾಣಿ ಮಾಲಾಶ್ರೀ ಪುತ್ರಿ ಅನನ್ಯಾರಾಮು ಸ್ಟೈಲಿಶ್‌ ಫೋಟೋಗಳು!

First Published | Apr 10, 2020, 5:03 PM IST

ದಶಕಗಳ ಕಾಲ ಕನ್ನಡ ಸಿನಿ ರಸಿಕರ ಮನದಲ್ಲಿ ನೆಲೆಸಿರುವ ಕನಸಿನ ರಾಣಿ ಮಾಲಾಶ್ರೀ ಹಾಗೂ ರಾಮು ದಂಪತಿಯ ಮುದ್ದಿನ ಪುತ್ರಿ ಅನನ್ಯಾ ಹೇಗಿದ್ದಾರೆ ನೋಡಿ.....

ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ಅನನ್ಯಾ
ಅನನ್ಯಾ ಹುಟ್ಟಿದ್ದು ಫೆಬ್ರವರಿ 2
Tap to resize

ಅನನ್ಯಾ ಬಿಶಪ್‌ ಕಾಟನ್‌ ಗರ್ಲ್ಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಾಲಾಶ್ರೀಗೆ ಇಬ್ಬರು ಮಕ್ಕಳು
ಪುತ್ರ ಆರ್ಯನ್ ಹಾಗೂ ಪುತ್ರಿ ಅನನ್ಯಾ
ಅನನ್ಯಾ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು.
ಮಾಲಾಶ್ರೀ ಇತ್ತೀಚಿಗೆ ಕಾಣಿಸಿಕೊಂಡಂತ ಸಿನಿಮಾ 'ಉಪ್ಪು ಹುಳಿ ಖಾರ'
'ಗಂಗಾ' ಚಿತ್ರಕ್ಕೆ ಮಾಲಾಶ್ರೀ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
26 ಚಿತ್ರಗಳಲ್ಲಿ ಹುಡುಗನ ಪಾತ್ರದಲ್ಲಿ ಅಭಿನಯಿಸಿರುವ ಮಾಲಾಶ್ರೀ.
1989ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ

Latest Videos

click me!