ಪವಿತ್ರಾ ಲೋಕೇಶ್ - ಆದಿ ಲೋಕೇಶ್ (Pavithra Lokesh -Adhi Lokesh)
ಪವಿತ್ರಾ ಲೋಕೇಶ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡರೆ, ಆದಿ ಲೋಕೇಶ್ ಕನ್ನಡ ಸಿನಿಮಾಗಳಲ್ಲಿ ಆಗೋಮ್ಮೆ ಈಗೊಮ್ಮೆ ನಟಿಸುತ್ತಿದ್ದಾರೆ. ತೆಲಗು ನಟ ನರೇಶ್ ಜೊತೆಗಿನ ಸಂಬಂಧದಿಂದ ಇತ್ತೀಚೆಗೆ ಪವಿತ್ರಾ ಸುದ್ದಿಯಾಗಿದ್ದರು.