Kannada

ಶ್ರೀಮುರಳಿ

ಶ್ರೀಮುರಳಿ ನಟಿಸಿದ ಮೊದಲನೇ ಚಿತ್ರ ಚಂದ್ರಚಕೋರಿ. ಇದು 2003ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

Kannada

ದುನಿಯಾ ವಿಜಯ್

ವಿಜಯ್ ಅವರು ಸಣ್ಣ ಸಣ್ಣ ಪಾತ್ರಗಳ ಮೂಲಕ ನಟನೆಗೆ ಕಾಲಿಟ್ಟವರು ದುನಿಯಾ ಸಿನಿಮಾ ಮೂಲಕ ನಾಯಕರಾದರೂ, ಈ ಚಿತ್ರ ಸೂಪರ್ ಹಿಟ್ ಆಗಿ, ವಿಜಯ್ ದುನಿಯಾ ವಿಜಯ್ ಆದರು.

Image credits: social media
Kannada

ಸುದೀಪ್

ಕಿಚ್ಚ ಸುದೀಪ್ ಅವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ತಾಯವ್ವ. ಈ ಸಿನಿಮಾ ಅದ್ಭುತ ಯಶಸ್ಸು ಕಂಡಿತ್ತು.

Image credits: social media
Kannada

ಯಶ್

ಸೀರಿಯಲ್ ಗಳಲ್ಲಿ ನಟಿಸಿದ್ದ ಯಶ್ ‘ಮೊಗ್ಗಿನ ಮನಸು’ ಮೂಲಕ ನಾಯಕರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು, ಈ ಸಿನಿಮಾ ಸೂಪರ್ ಹಿಟ್. ನಂತರ ಯಶ್ ಹಿಂತಿರುಗಿ ನೋಡಿದ್ದೇ ಇಲ್ಲ.

Image credits: social media
Kannada

ದರ್ಶನ್ ತೂಗುದೀಪ

ದರ್ಶನ್ ತೂಗುದೀಪ ಮೆಜೆಸ್ಟಿಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಇವರು ಇದು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು.

Image credits: social media
Kannada

ಶಿವರಾಜಕುಮಾರ್

ಶಿವರಾಜಕುಮಾರ್ ಅವರು ಮೊದಲು ನಟಿಸಿದ ಚಿತ್ರ ‘ಆನಂದ್’, ಸುಧಾರಾಣಿ ಜೊತೆ ನಟಿಸಿದ ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

Image credits: social media
Kannada

ಪುನೀತ್ ರಾಜಕುಮಾರ್

ಬಾಲ ನಟನಾಗಿ ಪುನೀತ್ ರಾಜಕುಮಾರ್ ಯಶಸ್ವಿಯಾಗಿದ್ದರೂ ಸಹ ನಾಯಕನಾಗಿ ಪವರ್ ಸ್ಟಾರ್ ನಟಿಸಿದ್ದು ‘ಅಪ್ಪು’ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

Image credits: social media
Kannada

ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್ ಅವರ ‘ನಾಗರಹಾವು’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು,.. ಈ ಚಿತ್ರ ವರ್ಷಗಳವರೆಗೂ ಪ್ರದರ್ಶನ ಕಂಡಿತ್ತು.

Image credits: social media

ಚಂದನವನವನ್ನು ಕಣ್ಣೀರಲ್ಲಿ ತೇಲಿಸಿ ಬಾಳ ಪಯಣಕ್ಕೆ ಶೀಘ್ರ ವಿದಾಯ ಹೇಳಿದ ನಟರು

ಎಲ್ಲಿದ್ದಾರೆ ಶ್ರೀಮನ್ನಾರಾಯಣನ ಸುಂದರಿ Shanvi Srivastava… ಸಿನಿಮಾದಿಂದ ದೂರಾದ್ರ?

1000ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಏಕೈಕ ಕನ್ನಡ ನಟಿ ಯಾರು?

ಕನ್ನಡ ಚಿತ್ರರಂಗದ ಶ್ರೀಮಂತ ನಟಿಯರು… ಇವರ Net Worth ಎಷ್ಟು ಗೊತ್ತಾ?