ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಗೌಡ ಕೆಲವು ದಿನಗಳ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜಾಮೀನು ಪಡೆದು ಪರಪ್ಪನ ಅಗ್ರಹಾರದಿಂದ ಹೊರ ಬಂದು ಫ್ಯಾಮಿಲಿ ಸೇರಿದ್ದಾರೆ.
26
ಜೈಲಿನಿಂದ ಬರುತ್ತಿದ್ದಂತೆ ಹತ್ತಿರದಲ್ಲಿ ಇದ್ದ ಮುನೇಶ್ವರ ಗುಡಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಅದಾದ ಮೇಲೆ ಹೊಸ ವರ್ಷಕ್ಕೆ ಬನಶಂಕರಿ ದೇವಸ್ಥಾನ, ಸಂಕ್ರಾಂತಿ ಹಬ್ಬದಂದು ನಿಮಿಷಾಂಬಾ ದೇವಸ್ಥಾನ ಅಂತ ಸುತ್ತಾಡುತ್ತಿದ್ದಾರೆ.
36
ಇದೀಘ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಮತ್ತು ಪುತ್ರಿ ಖುಷಿ ಗೌಡ ಹೊಸ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ. ತಾಯಿ-ಮಗಳು ಬದಲು ಅಕ್ಕ-ತಂಗಿ ತರ ಕಾಣಿಸುತ್ತಿದ್ದಾರಂತೆ.
46
ವೈಟ್ ಬಣ್ಣದ ಟೀ-ಶರ್ಟ್‌ಗೆ ನೀಲಿ ಬಣ್ಣದ ಪ್ಯಾಮಕ್‌ನಲ್ಲಿ ಪವಿತ್ರಾ ಗೌಡ ಕಾಣಿಸಿಕೊಂಡರೆ, ಅದೇ ವೈಟ್ ಟೀ-ಶರ್ಟ್‌ಗೆ ಬ್ಲಾಕ್ ಬಣ್ಣದ ಪ್ಯಾಂಟ್‌ನ ಪುತ್ರಿ ಖುಷಿ ಧರಿಸಿದ್ದಾರೆ.
56
'ಅಕ್ಕ ಮಗಳು ಈ ರೀತಿ ವಯ್ಯಾರ ಮಾಡಿದ್ದರೆ ತಿಂಗಳಿಗೆ ಒಂದು ಕೋಟಿ ಇದ್ರೂ ಸಾಲುವುದಿಲ್ಲ. ಅಷ್ಟೇ ಯಾಕೆ ಈ ಶೋಕಿಗೆ ಗಂಡವರ ಮನೆ ಗಂಡ ಬೇಕು ಅನಿಸುವುದು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
66
ಇನ್ನು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಪದೇ ಪದೇ ಆಕೆಯನ್ನು ದೂರುವುದು ನಿಲ್ಲಿಸಬೇಕು ನನ್ನ ಅಮ್ಮ ಅಮಾಯಕಿ ಎಂದು ಖುಷಿ ಪೋಸ್ಟ್ ಹಾಕಿದ್ದರು.