ನೈಜ್ಯ ಘಟನೆಯಾಧಾರಿತ 'ಒಂದು ಗಂಟೆಯ ಕಥೆ'.!

Suvarna News   | Asianet News
Published : Feb 12, 2020, 02:47 PM IST

ನೈಜ್ಯ ಘಟನೆಯಾಧಾರಿತ ಸಿನಿಮಾಗಳು ಇತ್ತೀಚೆಗೆ ಟ್ರೆಂಡ್ ಆಗಿದೆ. ನಿಜ ಜೀವನದಲ್ಲಿ ನಡೆದ ಘಟನೆಯಾ ಎಂದು ನೋಡುಗರಿಗೂ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇರುತ್ತೆ. ಇದೀಗ ಕನ್ನಡ ಚಿತ್ರ ರಂಗದಲ್ಲಿ ನಿಜ ಘಟನೆಯಾಧರಿಸಿದ 'ಒಂದು ಗಂಟೆಯ ಕಥೆ'ಯೊಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ.

PREV
15
ನೈಜ್ಯ ಘಟನೆಯಾಧಾರಿತ 'ಒಂದು ಗಂಟೆಯ ಕಥೆ'.!
ನೈಜ್ಯ ಘಟನೆ ಆಧಾರಿತ 'ಒಂದು ಗಂಟೆಯ ಕಥೆ' ಸಿನಿಮಾ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಟ ದುನಿಯಾ ವಿಜಯ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

25
ಒಂದು ಗಂಟೆಯ ಸಿನಿಮಾದಲ್ಲಿ 130 ಮಂದಿ ಕಲಾವಿದರು ನಟಿಸಿದ್ದಾರೆ.

35
ಕೇರಳ, ಆಂಧ್ರಪ್ರದೇಶ, ಮಡಿಕೇರಿ ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ.

45
ಮತ್ತೆ ಮುಂಗಾರು ಸಿನಿಮಾ ನಿರ್ದೇಶಿಸಿದ್ದ ದ್ವಾರಕಿ ರಾಘವ್ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

55
ಫೆಬ್ರವರಿ ಕೊನೆಗೆ ಅಥವಾ ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

click me!

Recommended Stories