ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು...

Suvarna News   | Asianet News
Published : Feb 10, 2020, 03:56 PM ISTUpdated : Feb 10, 2020, 04:08 PM IST

'ಜಾಗ್ವರ್‌' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಖಿಲ್‌ ಕುಮಾರಸ್ವಾಮಿ ಇಂದು ವಿಜಯನಗರದ ಮಾಜಿ ಶಾಸಕ ಎಂ.ಕೃಷ್ಣಪ್ಪ ಅವರ ಮೊಮ್ಮಗಳೊಂದಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದ ಅಮೂಲ್ಯ ಕ್ಷಣಗಳು ಇಲ್ಲಿದೆ...  

PREV
110
ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು...
ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ.

210
ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಹಾಗೂ ಅನಸೂಯಾ ಮಾರ್ಗದರ್ಶನದಲ್ಲಿ ನಡೆಯಿತು ನಿಶ್ಚಿತಾರ್ಥ.

310
ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಕಾರ್ಯಕ್ರಮ ನಡೆಯಿತು.

410
ನಿಶ್ಚಿತಾರ್ಥ ಸ್ಟೇಜ್‌ ಹಾಗೂ ಕಾರ್ಪೆಟ್‌ ಸಂಪೂರ್ಣವಾಗಿ ಶ್ವೇತಾ ವರ್ಣದ ಥೀಮ್‌ನಲ್ಲಿ ಅಲಂಕರಿಸಲಾಗಿದೆ.

510
ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು.

610
ಅಲಂಕಾರಕ್ಕಾಗಿ ದೆಹಲಿಯಿಂದ ಕ್ರಿಸ್ಟಲ್‌ಗಳನ್ನು ತರಿಸಲಾಗಿತ್ತು.

710
ಗಣಪತಿ ಪೂಜೆ ಹಾಗೂ ಕುಂಕುಮ ಶಾಸ್ತ್ರ ನಡೆದಿದ್ದು ಹೀಗೆ.

810
ನಿಖಿಲ್‌ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರ ವಾದನವಿತ್ತು.

910
ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನರೆಲ್ಲರಿಗೂ ಒಂದೇ ರೀತಿಯ ಅಡುಗೆ ಬಡಿಸಲಾಯಿತು.

1010
ಸುಮಾರು 35 ವಿವಿಧ ಖಾದ್ಯಗಳನ್ನು ನಿಶ್ಚಿತಾರ್ಥದಲ್ಲಿ ವಿಶೇಷವಾಗಿತ್ತು.

click me!

Recommended Stories