110
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಪನ್ನಗ.

Subscribe to get breaking news alertsSubscribe 210
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಟ ಟಿ ಎಸ್ ನಾಗಾಭರಣ ಅವರ ಪುತ್ರ.

310
ಹ್ಯಾಪಿ ನ್ಯೂ ಇಯರ್' ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಪನ್ನಗ.

410
'ಮೃಗಶಿರ' ಚಿತ್ರಕ್ಕೆ ಬೆಸ್ಟ್ ಆ್ಯಕ್ಟರ್ ಸಪೋರ್ಟಿಂಗ್ ರೋಲ್ ಸೈಮಾ ಪ್ರಶಸ್ತಿ ಪಡೆದಿದ್ದಾರೆ.

510
ಪನ್ನಗ ಹಾಗೂ ನಿಖಿತಾ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

610
ವೇದ್ ಎಂಬ ಮುದ್ದಾದ ಮಗನಿದ್ದಾನೆ.
ವೇದ್ ಎಂಬ ಮುದ್ದಾದ ಮಗನಿದ್ದಾನೆ.
710
'ಅಲ್ಲಮ್ಮ' ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

810
New York Film Academyರಲ್ಲಿ ಫಿಲ್ಮ್ ಮೇಕಿಂಗ್‌ನಲ್ಲಿಯೂ ಪದವಿ ಪಡೆದಿದ್ದಾರೆ ಪನ್ನಗ.

910
ಚಿಕ್ಕ ವಯಸ್ಸಿನಲ್ಲಿ ಪನ್ನಗ ಅವರಿಗೆ ಕ್ರಿಕೆಟರ್ ಆಗುವ ಕನಸಿತ್ತಂತೆ.

1010
ಇನ್‌ಸ್ಟಾಗ್ರಾಂನಲ್ಲಿ ಅವರೇ ಶೇರ್ ಮಾಡಿಕೊಂಡಿರುವ ಫೋಟೋಗಳಿವು.