‘ದೇಸಿ ಹುಡುಗಿ ಅಲ್ಲ…. ಮೇಮ್ ಸಾಹೆಬ್’ ಎಂದು ಕಿಲ್ಲರ್ ಲುಕ್ ಕೊಟ್ಟ ನಿಶ್ವಿಕಾ ನಾಯ್ಡು

Published : Feb 28, 2024, 04:41 PM IST

ಹೊಡಿರೆಲೆ ಹಲಗಿ ಹಾಡಿನ ಮೂಲಕ ಪಡ್ಡೆಗಳ ಹೃದಯ ಗೆದ್ದ ನಟಿ ನಿಶ್ವಿಕಾ ನಾಯ್ಡು ಇದೀಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಕಿಲ್ಲರ್ ಲುಕ್ ನೀಡಿ ಮತ್ತೆ ಹುಡುಗರ ಮನಸು ಲೂಟಿ ಮಾಡಿದ್ದಾರೆ.   

PREV
17
‘ದೇಸಿ ಹುಡುಗಿ ಅಲ್ಲ…. ಮೇಮ್ ಸಾಹೆಬ್’ ಎಂದು ಕಿಲ್ಲರ್ ಲುಕ್ ಕೊಟ್ಟ ನಿಶ್ವಿಕಾ ನಾಯ್ಡು

ಅಮ್ಮ ಐ ಲವ್ ಯೂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ಹುಡುಗಿ ನಿಶ್ವಿಕಾ ನಾಯ್ಡು (Nishvika Naidu). 
 

27

ಬಳಿಕ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದಿಂದ ಹಿಡಿದು ಇತ್ತೀಚಿನ ಗುರುಶಿಷ್ಯರು, ದಿಲ್ ಪಸಂದ್ ವರೆಗೂ ಇಲ್ಲಿವರೆಗೆ ಕನ್ನಡದ ಒಬ್ಬತ್ತು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. 
 

37

ಅದರಲ್ಲೂ ಯೋಗ ರಾಜ್ ಭಟ್ ಸಾರಥ್ಯದಲ್ಲಿ ಮೂಡಿ ಬಂದ ಗರಡಿ ಸಿನಿಮಾದ ಹೊಡಿರೆಲೆ ಹಲಗಿ ಹಾಡಿನಲ್ಲಿ ಸ್ಪೆಷಲ್ ಅಪಿಯರೆನ್ಸ್ ಕೊಟ್ಟು, ತುಂಡುಡುಗೆಯಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಹುಡುಗರ ಮನಸು ಲೂಟಿ ಮಾಡಿದ್ದರು ನಿಶ್ವಿಕಾ ನಾಯ್ಡು. 
 

47

ಇದೀಗ ನಿಶ್ವಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹೊಸ ಫೋಟೋ ಶೂಟ್ ಮಾಡಿ ಶೇರ್ ಮಾಡಿದ್ದು,ಲಂಗ ಬ್ಲೌಸ್ ತೊಟ್ಟು, ಕಿಲ್ಲರ್ ಲುಕ್ ಕೊಡುವ ಮೂಲಕ ನಿಶ್ವಿಕಾ ಮತ್ತೆ ಹುಡುಗರ ನಿದ್ದೆ ಕೆಡಿಸಿದ್ದಾರಂತೆ. 
 

57

ಕ್ರೀಂ ಬಣ್ಣದ ಲಂಗದ ಜೊತೆಗೆ, ಹಳದಿ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿ, ಅದಕ್ಕೆ ಹಳದಿ ಬಣ್ಣದ ದುಪ್ಪಟ್ಟಾ ಧರಿಸಿ, ಅದಕ್ಕೆ ಮ್ಯಾಚ್ ಆಗುವ ಕುಂದನ್ ಜ್ಯುವೆಲ್ಲರಿ ಧರಿಸಿ, ವಿವಿಧ ಪೋಸ್ ನೀಡಿದ್ದಾರೆ ಈ ಸ್ಯಾಂಡಲ್ ವುಡ್ ಬ್ಯೂಟಿ. 
 

67

ಜ್ಯುವೆಲ್ಲರಿ ಶೋ ಉದ್ಘಾಟನೆಗಾಗಿ ರೆಡಿಯಾಗಿರುವ ನಿಶ್ವಿಕಾ ಮೇಮ್ ಸಾಹಿಬ್ ಅವರ ಔಟ್ ಫಿಟ್ ಧರಿಸಿದ್ದು, ಅದಕ್ಕೆ ಸರಿಯಾಗುವಂತೆ ನಿಮ್ಮ ದೇಸಿ ಗರ್ಲ್ ಅಲ್ಲ, ನಾನು ಮೇಮ್ ಸಾಹಿಬ್ (Not your regular desi girl She is “memsahib) ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 

77

ನಿಶ್ವಿಕಾ ನಾಯ್ಡು ಕಿಲ್ಲರ್ ಲುಕ್ ನೋಡಿ ಹುಡುಗ್ರಂತೂ ನಿಮ್ಮ ಲುಕ್ ನೋಡಿ ಸೈಕ್ ಆಗೋದೆ,  ನಿಮ್ಮ ಸ್ಟೈಲ್, ಲುಕ್ , ಪೋಸ್, ನಗು ನೋಡಿ ಬಿದ್ದೋಗ್ ಬಿಟ್ಟಿದ್ದೀವಿ. ತುಂಬಾನೆ ಚೆನ್ನಾಗಿ ಕಾಣಿಸ್ತೀರಾ, ಹಾಟ್, ಸೆಕ್ಸಿ, ಉಫ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories