ಪತ್ನಿ ಕೈ ಹಿಡಿದು ನಿಂತ ನಿಖಿಲ್ ಕುಮಾರಸ್ವಾಮಿ; ಇದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್!

Published : Feb 14, 2024, 03:15 PM ISTUpdated : Feb 14, 2024, 03:17 PM IST

ಪ್ರೇಮಿಗಳ ದಿನದಂದು ಪತ್ನಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ ನಿಖಿಲ್ ಕುಮಾರ್. ನೆಟ್ಟಿಗರು ಮುಂದಿಟ್ಟ ಡಿಮ್ಯಾಂಡ್‌ ಏನು ಗೊತ್ತಾ?

PREV
16
ಪತ್ನಿ ಕೈ ಹಿಡಿದು ನಿಂತ ನಿಖಿಲ್ ಕುಮಾರಸ್ವಾಮಿ; ಇದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್!

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ನಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

26

' ಎಲ್ಲಾ ಲವರ್ಸ್‌ಗಳಿಗು ಹ್ಯಾಪಿ ವ್ಯಾಲೆಂಟೈನ್ಸ್‌ ಡೇ' ಎಂದು ನಿಖಿಲ್ ಕುಮಾರಸ್ವಾಮಿ ಕ್ಯಾಪ್ಶನ್ ಬರೆದುಕೊಂಡು ಎರಡು ಫೋಟೋ ಅಪ್ಲೋಡ್ ಮಾಡಿದ್ದಾರೆ.

36

ಇತ್ತೀಚಿಗೆ ಫ್ಯಾಮಿಲಿ ಜೊತೆ ನಿಖಿಲ್ ವಿದೇಶ ಪ್ರವಾಸ ಮಾಡಿದ್ದರು. ಈ ವೇಳೆ ಕ್ಲಿಕ್ ಮಾಡಿರುವ ಫೋಟೋ ಇದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ.

46

ವಾರ್ ಫಾಲ್ಸ್‌ ಬಳಿ ಕೈ ಕೈ ಹಿಡಿದುಕೊಂಡು ನಿಂತುಕೊಂಡಿರುವ ಫೋಟೋ ಒಂದು. ಮತ್ತೊಂದು ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿದ್ದಾರೆ.

56

ಅಣ್ಣ ಇತ್ತೀಚಿಗೆ ಅತ್ತಿಗೆ ಜೊತೆ ಫೋಟೋ ಹಾಕುತ್ತಿಲ್ಲ ದಯವಿಟ್ಟು ವಾರಕ್ಕೊಂದು ಅಪ್ಲೋಡ್ ಮಾಡಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.

66

ನಿಖಿಲ್ ಕುಮಾರ್‌ಗೆ ಮಾತ್ರವಲ್ಲ ಅವರ ಪತ್ನಿ ರೇವತಿಗೂ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್‌ಗಳಿದೆ. ಪ್ರೀತಿಯಿಂದ ಅತ್ತಿಗೆ ಎಂದು ಫ್ಯಾನ್ಸ್ ಕರೆಯುತ್ತಾರೆ. 

Read more Photos on
click me!

Recommended Stories