ಆಪ್ತ ಸಹಾಯಕನ ಮನೆಗೆ ಸಪ್ರೈಸ್ ಭೇಟಿ ಕೊಟ್ಟ ಯಶ್-ರಾಧಿಕಾ ಪಂಡಿತ್

Published : Feb 12, 2024, 07:02 PM IST

ಆಪ್ತ ಸಹಾಯಕ ಚೇತನ್ ಮಗು ನೋಡಲು ಚೇತನ್ ಮನೆಗೆ ಹೋಗಿದ್ದರು ಯಶ್ ದಂಪತಿ..

PREV
16
ಆಪ್ತ ಸಹಾಯಕನ ಮನೆಗೆ ಸಪ್ರೈಸ್ ಭೇಟಿ ಕೊಟ್ಟ ಯಶ್-ರಾಧಿಕಾ ಪಂಡಿತ್
Yash Radhika Pandit

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ನಟ ಯಶ್ ಹಾಗೂ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ತಮ್ಮ ಆಪ್ತ ಸಹಾಯಕನ ಮನೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. 

26
Yash Radhika Pandit

ಯಶ್ ಆಪ್ತ ಸಹಾಯಕ ಚೇತನ್ ಮಗು ನೋಡಲು ಚೇತನ್ ಮನೆಗೆ ಹೋಗಿದ್ದರು ಯಶ್ ದಂಪತಿ ಎನ್ನಲಾಗಿದೆ. ತಮ್ಮ ಬಾಸ್‌ ಅಚ್ಚರಿ ಭೇಟಿಯಿಂದ ಚೇತನ್ ತುಂಬಾ ಖುಷಿಯಾದರಂತೆ.

36
Yash Radhika Pandit

ಚೇತನ್ ಕಳೆದ 10 ವರ್ಷಗಳಿಂದ ಯಶ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರಂತೆ. ನಿನ್ನೆ, ಅಂದರೆ 11 ಫೆಬ್ರವರಿ 2024ರಂದು ಯಶ್ ದಂಪತಿ ಚೇತನ್ ಮನೆಗೆ ಬೇಟಿ ನೋಡಿದ್ದಾರೆ.

46
Yash Radhika Pandit

ಇತ್ತೀಚೆಗೆ ಚೇತನ್‌ಗೆ ಮಗುವಾಗಿದ್ದು ಆ ಮಗುವನ್ನು ನೋಡಲು ನಿನ್ನೆ, ಅಂದರೆ 11 ಫೆಬ್ರವರಿ 2024 ರಂದು ಸರ್ಪ್ರೈಸ್ ಭೇಟಿ ಕೊಟ್ಟಿದ್ದರಂತೆ ಯಶ್ ದಂಪತಿ. 

56
Yash Radhika Pandit

ಚೇತನ್ ಮಗುವನ್ನು ನೋಡಲು ಹೋಗಿರುವ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಸಹಾಯಕನ  ಮಗುವಿಗೆ ಚಿನ್ನದ ಚೈನ್ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. 
 

66
Yash Radhika Pandit

ತಮ್ಮ ಮಗುವನ್ನು ನೋಡಲು ಬಂದ ಯಶ್ ದಂಪತಿಗಳಿಗೆ ಚೇತನ್ ದಂಪತಿಗಳು ಉಪಚಾರ ಮಾಡಿ ಬೀಳ್ಕೊಟ್ಟಿದ್ದಾರೆ. ಚೇತನ್ ಭೇಟಿಯಿಂದ ಯಶ್ ದಂಪತಿಗಳು ಕೂಡ ಹರ್ಷಗೊಂಡಿದ್ದಾರೆ ಎನ್ನಲಾಗಿದೆ.

Read more Photos on
click me!

Recommended Stories