ಪ್ಯಾಂಟ್ ಜಿಪ್‌ ತೆರೆದು ಫೋಸ್ ಕೊಟ್ಟ 'ವಜ್ರಕಾಯ' ಚಿತ್ರದ ನಟಿ ನಭಾ ನಟೇಶ್!

Published : Jan 28, 2025, 01:47 PM IST

ತೆಲುಗು ಚಿತ್ರರಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ ನಭಾ ನಟೇಶ್.ಹಾಟ್ ಫೋಟೋ ನೋಡಿ ಪಡ್ಡೆ ಹುಡುಗರು ಫುಲ್ ಬೋಲ್ಡ್‌.....

PREV
16
ಪ್ಯಾಂಟ್ ಜಿಪ್‌ ತೆರೆದು ಫೋಸ್ ಕೊಟ್ಟ 'ವಜ್ರಕಾಯ' ಚಿತ್ರದ ನಟಿ ನಭಾ ನಟೇಶ್!

'ವಜ್ರಕಾಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಶೃಂಗೇರಿ ಹುಡುಗಿ ನಭಾ ನಟೇಶ್ ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವ ನಟಿ. 

26

ತೆಲುಗು ಕಡೆ ಕಾಲಿಟ್ಟ ಮೇಲೆ ಸ್ಯಾಂಡಲ್‌ವುಡ್‌ನ ತಿರುಗಿ ನೋಡಿಲ್ಲ ಆದರೆ ಅಲ್ಲಿ ಕೂಡ ಯಾವುದೇ ಬಿಗ್ ಬ್ರೇಕ್ ಕೊಟ್ಟಿಲ್ಲ. ಅದಕ್ಕೆ ಸಾಕ್ಷಿನೇ ಇಸ್ಮಾರ್ಟ್ ಶಂಕರ್ ಸಿನಿಮಾ ಎನ್ನಬಹುದು.

36

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಭಾ ನಟೇಶ್ ವೈರಲ್ ಆಗುವಂತ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈ ಸಲ ಪ್ಯಾಂಟ್‌ ಜಿಪ್‌ ತೆಗೆದಿದ್ದಾರೆ.

46

ಹೌದು! ಕ್ರೀಮ್ ಬಣ್ಣದ ಔಟ್‌ಫಿಟ್‌ನಲ್ಲಿ ನಿಂತಿರುವ ನಭಾ ನಟೇಶ್‌ ಪ್ಯಾಂಟ್ ಜಿಪ್‌ ತೆಗೆದು ನಿಂತಿದ್ದಾರೆ. ಕ್ಯಾಲ್ವಿನ್ ಕೆಲಿನ್‌ ಬ್ರ್ಯಾಂಡ್‌ನ ಒಳ ಉಡುವು ಕಾಣಿಸುತ್ತಿದೆ. 

56

'many many lunges later' ಅಂತ ನಭಾ ಬರೆದುಕೊಂಡಿದ್ದಾರೆ. ಈ ಲುಕ್‌ ನೀಡಿರುವುದು ಸಂಧ್ತಾ ಮತ್ತು ರಶ್ಮಿತಾ ರೆಡ್ಡಿ. ಫೋಟೋ ಕ್ಲಿಕ್ ಮಾಡಿರುವುದು ಸಂದೀಪ್. 

66

ಕನ್ನಡದಲ್ಲಿ ಇದ್ದಿದ್ರೆ ಈ ಗತಿ ಬರ್ತಾ ಇರಲಿಲ್ಲ ಟಾಲಿವುಡ್‌ಗೆ ಹಾರಿ ಈ ಕಷ್ಟ ಬಂತು ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಕರಿಯರ್ ಬ್ರೇಕ್ ಸಿಗುವ ಸಿನಿಮಾ ನಭಾಗೆ ಇನ್ನೂ ಸಿಗಬೇಕಿದೆ. 

Read more Photos on
click me!

Recommended Stories