ಮಾಲ್ಡೀವ್ಸ್‌ನಲ್ಲಿ ಮಧುಚಂದ್ರದ ಗುಂಗಿನಲ್ಲಿರುವ ಕೃಷ್ಣ ಮಿಲನಾ ಫೋಟೋ ನೋಡಿ!

First Published | Feb 22, 2021, 11:01 AM IST

ಪ್ರೇಮಿಗಳ ದಿನದಂದು ಹಸೆಮಣೆ ಏರಿದ ಲವ್‌ ಮಾಕ್ಟೇಲ್‌ ಜೋಡಿ ಮಾಲ್ಡೀವ್ಸ್‌ನಲ್ಲಿ ಮಧುಚಂದ್ರದ ಗುಂಗಿನಲ್ಲಿದ್ದಾರೆ. ಇಬ್ಬರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರವಾಸದ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇದ್ದಾರೆ. ಹೇಗಿದೆ ನೋಡಿ ಮಾಲ್ಡೀವ್ಸ್‌ನಲ್ಲಿ ಕೃಷ್ಣ-ಮಿಲನ ದಿನಗಳು.... 
 

ಫೆ.14ರಂದು ವೈವಾಹಿಕ ಬದುಕಿಗೆ ಕಾಲಿಟ್ಟ ಕೃಷ್ಣ- ಮಿಲನಾ.
ಫೆ.18ರಂದು ಇಬ್ಬರು ಮಧುಚಂದ್ರಕ್ಕೆಂದು ಮಾಲ್ಡೀವ್ಸ್‌ಗೆ ಹಾರಿದರು.
Tap to resize

ಮಾಲ್ಡೀವ್ಸ್‌ ತಲುಪುತ್ತಿದ್ದಂತೆ ನವ ಜೋಡಿ ಬ್ಯಾಕ್ ಟು ಬ್ಯಾಕ್ ಫೋಟೋ ಶೇರ್ ಮಾಡಿ ಕೊಳ್ಳುತ್ತಿದ್ದಾರೆ.
ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಜಾಲಿ ಟ್ರಿಪ್‌ನಿಂದ ಹಿಂತಿರುಗುತ್ತಿದ್ದಂತೆ ಇಬ್ಬರೂ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.
ಇಡೀ ಕನ್ನಡ ಚಿತ್ರರಂಗದ ತಾರಾ ಬಳಗ ಮಿಲನಾ ಕೃಷ್ಣ ಮದುವೆಯಲ್ಲಿ ಭಾಗಿಯಾಗಿತ್ತು.
ನಿರ್ದೇಶನದ ಬಗ್ಗೆ ತುಂಬಾನೇ ಕ್ರೇಜಿ ಇರುವ ಕೃಷ್ಣ ಮಾಲ್ಡೀವ್ಸ್‌ನಲ್ಲಿಯೂ ಲವ್‌ ಮಾಕ್ಟೇಲ್ 2 ಹಾಡು ಬಳಸಿ ಮಿಲನಾ ವಿಡಿಯೋ ಸೆರೆ ಹಿಡಿದಿದ್ದಾರೆ.

Latest Videos

click me!